Select Your Language

Notifications

webdunia
webdunia
webdunia
webdunia

ಚನಾ ಫ್ರೈಡ್ ದಾಲ್

ಚನಾ ಫ್ರೈಡ್ ದಾಲ್
ಬೇಕಾಗುವ ಸಾಮಾಗ್ರಿಗಳು:

1 ಚಮಚ ಅರಶಿನ ಪುಡಿ
1 ಚಮಚ ಸಕ್ಕರೆ
1/2 ಕಪ್ ಕತ್ತರಿಸಿದ ತೆಂಗಿನಕಾಯಿ
ಎಣ್ಣೆ, ಉಪ್ಪು

ಮಾಡುವಿಧಾನ:

ಚನಾ ಬೇಳೆಯನ್ನು ನೀರಿನಲ್ಲಿ 4 ಗಂಟೆಗಳ ಕಾಲ ನೆನೆಯಿಸಿಡಿ. ಮೆದುವಾಗುವವರೆಗೆ ಬೇಯಿಸಿ. ಅರಶಿನ, ಉಪ್ಪು, ಸಕ್ಕರೆ ಸೇರಿಸಿ ಮತ್ತು ಬದಿಗಿಡಿ. ಎಣ್ಣೆಯನ್ನು ಕಾಯಿಸಿ. ಸಾಸಿವೆ, ಮೆಂತೆ, ಕತ್ತರಿಸಿದ ಕೆಂಪು ಮೆಣಸು, ಈರುಳ್ಳಿ ಬೀಜ, ತೆಂಗಿನ ಕಾಯಿ ಸೇರಿಸಿ, ಕರಿಯಿರಿ. ಕರಿದ ಮಸಾಲಕ್ಕೆ ಬೇಯಿಸಿದ ಬೇಳೆಯನ್ನು ಸೇರಿಸಿ. ಬೇಯಿಸಲು ಸಾಕಷ್ಟು ನೀರನ್ನು ಹಾಕಿ. ದಪ್ಪವಾಗುವ ತನಕ ಬೇಯಿಸಿ. ಪೂರಿಯೊಂದಿಗೆ ಬಡಿಸಿ.

Share this Story:

Follow Webdunia kannada