Webdunia - Bharat's app for daily news and videos

Install App

ಕ್ಯಾರೆಟ್ ಕಟ್ಲೆಟ್ ಭಜ್ಜಿ

Webdunia
ಬೇಕಾಗುವ ವಸ್ತುಗಳ ು: ಕ್ಯಾರೆಟ್ 250 ಗ್ರಾಂ,ಆಲೂಗಡ್ಡೆ 150 ಗ್ರಾಂ, ಈರುಳ್ಳಿ 100 ಗ್ರಾಂ ಕೊತ್ತಂಬರಿ ಸೊಪ್ಪು ಒಂದು ಚಿಕ್ಕ ಕಂತೆ, ಖಾರದ ಪುಡಿ 1 ಚಮಚ , ಚಾಟ್ ಮಸಾಲೆ ಪುಡಿ 1/2 ಚಮಚ.

ಮಾಡುವ ವಿಧಾ ನ : ಕ್ಯಾರೆಟ್ ಮತ್ತು ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ. ಆಲೂಗಡ್ಡೆಯ ಸಿಪ್ಪೆ ಸುಲಿದು ಪುಡಿ ಮಾಡಿ ಇಡಿ. ಕ್ಯಾರೆಟ್‌ ಜಜ್ಜಿ ತೆಗೆದಿಡಿ.

ಈರುಳ್ಳಿಯನ್ನು ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹಚ್ಚಿರಿ. ಜಜ್ಜಿದ ಕ್ಯಾರೆಟ್ ,ಪುಡಿ ಮಾಡಿದ ಆಲೂಗಡ್ಡೆ,ಸಣ್ಣಗೆ ಹಚ್ಚಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಮಿಶ್ರಮಾಡಿರಿ.

ಇದಕ್ಕೆ ಖಾರದ ಪುಡಿ,ಚಾಟ್ ಮಸಾಲ ಪುಡಿ,ಮತ್ತು ಅಗತ್ಯವಿರುವಷ್ಟು ಉಪ್ಪಿನ ಹುಡಿ ಸೇರಿಸಿ ಕಲೆಸಿರಿ ,ಕಟ್ಲೆಟ್ ಆಕಾರಕ್ಕೆ ಹೂರಣವನ್ನು ಒತ್ತಿ ಎಣ್ಣೆಯಲ್ಲಿ ಕರಿಯಿರಿ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಎಚ್.ಪಿ.ವಿ. ಕ್ಯಾನ್ಸರ್ ಸಾರ್ವಜನಿಕ ಅರಿವಿನ ಅಭಿಯಾನಕ್ಕೆ ಚಾಲನೆ

ಮಳೆಗಾಲದಲ್ಲಿ ಸಿಗುವ ಈ ಹಣ್ಣು ಸಿಕ್ಕರೆ ಮಿಸ್ ಮಾಡದೆ ಸೇವನೆ ಮಾಡಿ

ಮಳೆಗಾಲದಲ್ಲಿ ಕಟ್ಟುನಿಟ್ಟಾಗಿ ದೂರವಿಡಲೇ ಬೇಕಾದ ಆಹಾರಗಳು

Show comments