Select Your Language

Notifications

webdunia
webdunia
webdunia
webdunia

ಕ್ಯಾಬೇಜ್ ಬಜೆ

ಕ್ಯಾಬೇಜ್ ಬಜೆ
ಬೇಕಾಗುವ ಸಾಮಾಗ್ರಿಗಳು: ಕ್ಯಾಬೇಜ್, ನೀರುಳ್ಳಿ, ಕಡಲೇಬೇಳೆ, ಜೀರಿಗೆ, ಓಮ, ಉಪ್ಪು, ಎಣ್ಣೆ

ಪಾಕ ವಿಧಾನ: ಕಡಲೇಬೇಳೆಯನ್ನು ನೀರಿನಲ್ಲಿ ನೆನೆಸಿಟ್ಟುಕೊಳ್ಳಿ. ಕ್ಯಾಬೇಜ್ ಮತ್ತು ನೀರುಳ್ಳಿಯನ್ನು ಸಣ್ಣದಾಗಿ ಹಚ್ಚಿ. ನೆನೆಸಿದ ಕಡಲೇಬೇಳೆಯನ್ನು ಚೆನ್ನಾಗಿ ರುಬ್ಬಿ, ಅದಕ್ಕೆ ಕ್ಯಾಬೇಜ್ ಹಾಗೂ ನೀರುಳ್ಳಿಯನ್ನು ಬೆರೆಸಿ. ಜೀರಿಗೆ, ಓಮ ಪುಡಿ ಮಾಡಿ ಉಪ್ಪು ಹಾಗೂ ಚಿಟಿಕೆ ಸೋಡಾ ಬೆರೆಸಿ ಚೆನ್ನಾಗಿ ಕಲಸಿ. ನಂತರ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಎಣ್ಣೆಗೆ ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ.

Share this Story:

Follow Webdunia kannada