Select Your Language

Notifications

webdunia
webdunia
webdunia
webdunia

ಕುಚ್ಚಲಕ್ಕಿ ಕಡುಬು

ಸಸ್ಯಾಹಾರ
, ಗುರುವಾರ, 8 ಜನವರಿ 2009 (11:36 IST)
ಬೇಕಾಗುವ ಸಾಮಾಗ್ರಿಗಳು:

ಕುಚ್ಚಲಕ್ಕಿ - 2 ಕಪ್
ತೆಂಗಿನಕಾಯಿ ತುರಿ - ಸ್ವಲ್ಪ
ಬೆಲ್ಲ - ಸಣ್ಣ ತುಂಡು
ಉಪ್ಪು - ಸ್ವಲ್ಪ

ಪಾಕ ವಿಧಾನ :
ಕುಚ್ಚಲಕ್ಕಿಯನ್ನು ಸುಮಾರು 6-8 ಗಂಟೆಗಳ ಕಾಲ ನೆನೆಸಿಡಿ.
ನಂತರ ಈ ನೆನೆಸಿಟ್ಟ ಅಕ್ಕಿಯನ್ನು ತೆಂಗಿನತುರಿ, ಬೆಲ್ಲ ಮತ್ತು ಉಪ್ಪಿನೊಂದಿಗೆ ರುಬ್ಬಿ.
ಈ ರುಬ್ಬಿದ ಹಿಟ್ಟನ್ನು ನೀರಿನಂಶ ಹೋಗುವವರೆಗೆ ಬಿಸಿ ಮಾಡಿ.
ಅದು ಉಂಡೆ ಮಾಡುವ ಹದಕ್ಕೆ ಬಂದಾಗ ಕಡುಬಿನ ಆಕಾರ ಮಾಡಿ ಇಡ್ಲಿ ಬೇಯಿಸುವ ರೀತಿಯಲ್ಲಿ ಆವಿಯಲ್ಲಿ ಬೇಯಿಸಿ.

Share this Story:

Follow Webdunia kannada