Webdunia - Bharat's app for daily news and videos

Install App

ಕಡ್ಲೆ ಕೂಟು

Webdunia
ಬೇಕಾಗುವ ಸಾಮಾಗ್ರಿಗಳು :

ಕಡ್ಲೆ 1/4 ಕಿಲೋ, ತೆಂಗಿನಕಾಯಿ ಒಂದು ಚಿಕ್ಕದು, ಉದ್ದಿನ ಬೇಳೆ ಮೂರು ಟೀ ಚಮಚ, ಕೊತ್ತಂಬರಿ ಕಾಳು ಒಂದೂವರೆ ಟೀ ಚಮಚ, 25 ಕೆಂಪು ಮೆಣಸು, ಇದಕ್ಕೆ ಬೇಕಿರುವಷ್ಟು ಹುಣುಸೆ ಹಣ್ಣು, ಈರುಳ್ಳಿ 2 .

ಪಾಕ ವಿಧಾನ :

ನೆನೆ ಹಾಕಿದ ಕಡ್ಲೆಯನ್ನು ಬೇಯಿಸಿ. ಬೆಂದ ಬಳಿಕ ಉಪ್ಪುಹಾಕಿ. ತುರಿದ ತೆಂಗಿನ ಕಾಯಿಯನ್ನು ಕೆಂಪಗೆ ಹುರಿಯಿರಿ. ಹಾಗೆಯೇ ಉದ್ದಿನ ಬೇಳೆ ಮತ್ತು ಕೊತ್ತಂಬರಿ ಕಾಳನ್ನು ಕೆಂಪಗೆ ಹುರಿದುಕೊಳ್ಳಿ. ಇದಕ್ಕೆ ಹುರಿದ ಮೆಣಸು ಹಾಗೂ ಇವಕ್ಕೆ ಬೇಕಾದಷ್ಟು ಹುಣಸೆ ಹಣ್ಣು ಸೇವಿಸಿ ನುಣ್ಣನೆ ರುಬ್ಬಿ. ಬೇಯಿಸಿದ ಕಡ್ಲೆಗೆ ಮಸಾಲೆ ಸೇರಿಸಿ ಕುದಿಸಿ. ಬಳಿಕ ಸಪೂರ ಉದ್ದಕ್ಕೆ ಹೆಚ್ಚಿದ ಈರುಳ್ಳಿ ಒಗ್ಗರಣೆ ಮಾಡಿ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಎಚ್.ಪಿ.ವಿ. ಕ್ಯಾನ್ಸರ್ ಸಾರ್ವಜನಿಕ ಅರಿವಿನ ಅಭಿಯಾನಕ್ಕೆ ಚಾಲನೆ

ಮಳೆಗಾಲದಲ್ಲಿ ಸಿಗುವ ಈ ಹಣ್ಣು ಸಿಕ್ಕರೆ ಮಿಸ್ ಮಾಡದೆ ಸೇವನೆ ಮಾಡಿ

ಮಳೆಗಾಲದಲ್ಲಿ ಕಟ್ಟುನಿಟ್ಟಾಗಿ ದೂರವಿಡಲೇ ಬೇಕಾದ ಆಹಾರಗಳು

Show comments