Webdunia - Bharat's app for daily news and videos

Install App

ಉದ್ದಿನ ಬೆಳೆ ಕಚೋರಿ

Webdunia
ಬೇಕಾಗುವ ವಸ್ತುಗಳ ು: ಉದ್ದಿನ ಬೆಳೆ 50 ಗ್ರಾಂ, ಮೈದಾ ಹಿಟ್ಟು 100 ಗ್ರಾಂ ,ಮೆಣಸಿನ ಹುಡಿ 1 ಚಮಚ ,ಗರಂ ಮಸಾಲಾ ಪುಡಿ ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.

ಮಾಡುವ ವಿಧಾನ : ಉದ್ದಿನ ಬೆಳೆಯನ್ನು ಐದಾರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ನೀರನ್ನು ಬಸಿಯಿರಿ.ಉದ್ದಿನ ಬೆಳೆಯನ್ನು ಸ್ವಚ್ಚವಾದ ಹತ್ತಿಯ ಬಟ್ಟೆಯ ಮೇಲೆ ಹರಡಿ ಹೆಚ್ಚುವರಿ ತೇವ ಹೋಗುವಂತೆ ಮಾಡಿ.ಬಾಣಲೆಯಲ್ಲಿ ತುಸು ಎಣ್ಣೆ ಹಾಕಿ ಕಾಯಿಸಿ.

ಇದಕ್ಕೆ ಉದ್ದಿನ ಬೆಳೆ ಹಾಕಿ ಹುರಿಯಿರಿ. ಮೆಣಸಿನ ಪುಡಿ, ಗರಂ ಮಸಾಲಾ ಪುಡಿ ಮತ್ತು ಸ್ವಲ್ಪ ಉಪ್ಪು ಸೇರಿಸಿ. ಮೈದಾ ಹಿಟ್ಟಿಗೆ ತುಸು ಉಪ್ಪು ಮತ್ತು ನೀರು ಸೇರಿಸಿ ಕಲೆಸಿಕೊಳ್ಳಿ

ಸ್ವಲ್ಪ ಮಾತ್ರ ಲಟ್ಟಿಸಿಕೊಂಡು ಮಧ್ಯದಲ್ಲಿ ಒಂದು ಚಮಚೆಯಷ್ಟು ಹುರಿದ ಉದ್ದಿನಬೆಳೆಯನ್ನು ಸೇರಿಸಿ. ಲಟ್ಟಿಸಿದ ಹಿಟ್ಟನ್ನು ಮತ್ತೆ ಸೇರಿಸಿ ಹೂರಣವು ಒಳಗಿರುವಂತೆ ಮಾಡಿ ಉಂಡೆ ಕಟ್ಟಿಕೊಳ್ಳಿ.ಮತ್ತೆ ಮೆಲ್ಲಗೆ ಲಟ್ಟಿಸಿಕೊಂಡು ಎಣ್ಣೆಯಲ್ಲಿ ಹಾಕಿ ಕರಿಯಿರಿ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಎಚ್.ಪಿ.ವಿ. ಕ್ಯಾನ್ಸರ್ ಸಾರ್ವಜನಿಕ ಅರಿವಿನ ಅಭಿಯಾನಕ್ಕೆ ಚಾಲನೆ

ಮಳೆಗಾಲದಲ್ಲಿ ಸಿಗುವ ಈ ಹಣ್ಣು ಸಿಕ್ಕರೆ ಮಿಸ್ ಮಾಡದೆ ಸೇವನೆ ಮಾಡಿ

ಮಳೆಗಾಲದಲ್ಲಿ ಕಟ್ಟುನಿಟ್ಟಾಗಿ ದೂರವಿಡಲೇ ಬೇಕಾದ ಆಹಾರಗಳು

Show comments