Select Your Language

Notifications

webdunia
webdunia
webdunia
webdunia

ಅವಲಕ್ಕಿ ದೋಸೆ

ಅವಲಕ್ಕಿ ದೋಸೆ
ಹೆಸರುಬೇಳೆ ಮತ್ತು ಅವಲಕ್ಕಿಯನ್ನು ನೀರಿನಲ್ಲಿ ಒಂದು ಗಂಟೆ ನೆನೆಯಲು ಬಿಡಿ. ಜೀರಿಗೆಯನ್ನು ಪುಡಿ ಮಾಡಿ ಹಾಗೂ ಹಸಿಮೆಣಸಿನಕಾಯಿಯನ್ನು ಸಣ್ಣ ಸಣ್ಣ ಚೂರು ಮಾಡಿ ಇಟ್ಟುಕೊಳ್ಳಿ. 1 ಗಂಟೆ ನೆನೆಸಿದ ಹೆಸರುಬೇಳೆ ಮತ್ತು ಅಕ್ಕಿಯನ್ನು ಕಾಯಿತುರಿಯೊಂದಿಗೆ ರುಬ್ಬಿಕೊಳ್ಳಿ. ಈ ರುಬ್ಬಿದ ಹಿಟ್ಟಿಗೆ ಹಸಿಮೆಣಸಿನಕಾಯಿ ಚೂರುಗಳು, ಶುಂಠಿರಸ, ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.ಒಲೆಯ ಮೇಲೆ ಕಾವಲಿ ಇಟ್ಟು ದೋಸೆ ಹುಯ್ಯಿರಿ.

Share this Story:

Follow Webdunia kannada