Webdunia - Bharat's app for daily news and videos

Install App

ಅವರೇ ಕಾಳು ಅಕ್ಕಿ ರೊಟ್ಟಿ.

Webdunia
ಗುರುವಾರ, 9 ಜನವರಿ 2014 (11:11 IST)
PR
ಬೇಕಾಗುವ ಸಾಮಗ್ರಿಗಳು
ಅಕ್ಕಿ ಹಿಟ್ಟು -ಒಂದು ಬಟ್ಟಲು
ಬೆಂದ ಅವರೇಕಾಳು - ಅರ್ಧ ಬಟ್ಟಲು
ಹಸಿಮೆಣಸಿನ ಕಾಯಿ - ನಾಲ್ಕು ಕತ್ತರಿಸಿದ್ದು
ಕೊತ್ತಂಬರಿ ಸೊಪ್ಪು- ಎರಡು ಟೀ ಸ್ಪೂನ್
ಕರಿಬೇವು - ಸ್ವಲ್ಪ
ಕಾಯಿ ತೂರಿ -ಮೂರೂ ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಜೀರಿಗೆ - ಕಾಲು ಸ್ಪೂನ್
ಎಣ್ಣೆ - ಒಂದು ಬಟ್ಟಲು.

ಮಾಡುವ ವಿಧಾನ :
ಮೇಲೆ ತಿಳಿಸಿರುವ ಸಾಮಗ್ರಿಗಳನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಅದಕ್ಕೆ ನೀರನ್ನು ಬೆರಸಿ ಕಲೆಸಿಕೊಳ್ಳಿ. ಹಿಟ್ಟು ಜಾಸ್ತಿ ಅಳ್ಳಕ ವಾಗದೆ ಇರಲಿ. ಅದನ್ನು ಉಂಡೆ ಮಾಡಿಟ್ಟು ಕೊಳ್ಳಿ . ಹೆಂಚನ್ನು ತೆಗೆದು ಕೊಂಡು ಅದರ ಮೇಲೆ ಎಣ್ಣೆ ಹಾಕಿ ತಟ್ಟಿರಿ. ಹದವಾದ ಬಿಸಿಯಲ್ಲಿ ಅದನ್ನು ಬೇಯಿಸಿ. ಬೆಣ್ಣೆ ಇಲ್ಲವೇ ತುಪ್ಪದ ಜೊತೆ ಸೇವಿಸಿ.

( ನೀವು ಪ್ಲಾಸ್ಟಿಕ್ ಹಾಳೆ, ಇಲ್ಲವೇ ಬಾಳೆ ಎಲೆ, ಅಥವಾ ಹೋಳಿಗೆ ಶೀಟಿನ ಮೇಲು ರೊಟ್ಟಿ ತಟ್ಟಿ ಅದನ್ನು ಹೆಂಚಿನ ಮೇಲೆ ಹಾಕಿ ರೊಟ್ಟಿ ಸಿದ್ಧ ಮಾಡ ಬಹುದಾಗಿದೆ.)

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಪ್ರವಾಸಕ್ಕೆ ತೆರಳುವ ಪ್ಲಾನ್ ಇದ್ಯಾ, ಹಾಗಾದರೆ ಇದನ್ನು ತಪ್ಪದೆ ತೆಗೆದುಕೊಂಡು ಹೋಗಿ

ಚಳಿಗಾಲದಲ್ಲಿ ಉತ್ತಮ ಆರೋಗ್ಯಕ್ಕೆ ಈ ರೀತಿ ರಸಂ ಮಾಡಿ ಸೇವಿಸಿ

ಹೊಸ ವರ್ಷವನ್ನು ಆರೋಗ್ಯಕರ ರೀತಿಯಲ್ಲಿ ಆಚರಿಸಲು 5 ಸಲಹೆಗಳು

ಮುಟ್ಟಿನ ನೋವು ಕಡಿಮೆ ಮಾಡಲು ಇಲ್ಲಿದೆ ಕೆಲವು ಸೂಪರ್ ಉಪಾಯಗಳು

ಕ್ರಿಸ್ಮಸ್‌ ವಿಶೇಷ: ಹಬ್ಬದ ಸೀಸನ್‌ಗಾಗಿ ಪ್ಲಮ್ ಕೇಕ್‌ ಪ್ರಯತ್ನಿಸಲೇಬೇಕು

Show comments