Webdunia - Bharat's app for daily news and videos

Install App

ಅಣಬೆ ಮಸಾಲೆ (Mushroom Masala),

Webdunia
ಸೋಮವಾರ, 15 ಅಕ್ಟೋಬರ್ 2012 (18:01 IST)
ಅಣಬೆ ಮಸಾಲೆ ( Mushroom Masala)
ಬೇಕಾಗುವ ಸಾಮಾನುಗಳು:

1) 2 ಕಪ್ ಅಣಬೆ
2) 1 ಕಪ್ ಸಣ್ಣದಾಗಿ ಹೆಚ್ಚಿದ ಈರುಳ್ಳಿ,
3) 1 ಕಪ್ ಟೊಮ್ಯಾಟೊ,
4) 2 ಟೇಬಲ್ ಸ್ಪೂನ್ ಬೆಳ್ಳುಳ್ಳಿ ಮತ್ತು ಹಸಿ ಶುಂಠಿ,
5) 2 ಟೇಬಲ್ ಸ್ಪೂನ್ ಎಣ್ಣೆ,
6) 2 ಟೇಬಲ್ ಸ್ಪೂನ್ ಮಸಾಲ ಹುಡಿ ( ಚಿಕನ್ ಮಸಾಲ ),
7) ಉಪ್ಪು ರುಚಿಗೆ ತಕ್ಕಸ್ಟು,
8) 1 /2 ಟೇಬಲ್ ಚಮಚ ಅರಶಿಣ ಹುಡಿ,

ಅಣಬೆ ಮಸಾಲೆ ಮಾಡುವ ವಿದಾನ:

1. ಒಲೆಯ ಮೇಲೆ ಪಾತ್ರೆ ಯನ್ನು ಇಟ್ಟು, ಅದಕ್ಕೆ ಎಣ್ಣೆ ಹಾಕಬೇಕು, ಎಣ್ಣೆ ಬಿಸಿ ಆದಮೇಲೆ, ಹೆಚ್ಚಿದ ಈರುಳ್ಳಿ ಮತ್ತು ಬೆಳ್ಳುಳ್ಳಿ ಮತ್ತು ಹಸಿ ಶುಂಠಿ ಯನ್ನು ಹಾಕಬೇಕು. ಚೆನ್ನಾಗಿ ಫ್ರೈ ಮಾಡಬೇಕು.
2. ನಂತರ ಇದಕ್ಕೆ ಟೊಮ್ಯಾಟೊ, ಹಾಗು ಕತ್ತರಿಸಿದ ಅಣಬೆ ತುಂಡುಗಳು ಜೊತೆಯಲ್ಲಿ ಅರಶಿಣವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಸಬೇಕು.
3. ಕೊನೆಯಲ್ಲಿ ರುಚಿಗೆ ತಕ್ಕಸ್ಟು ಉಪ್ಪು, ಮಸಾಲ ಹುಡಿ ಹಾಕಿ, 12 ರಿಂದ 15 ನಿಮಿಷ ಗಳ ಬೇಯಿಸಿದರೆ ಅಣಬೆ ಮಸಾಲ ( Mushroom Masala) ಸಿದ್ದವಾಗುತದೆ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಪ್ರವಾಸಕ್ಕೆ ತೆರಳುವ ಪ್ಲಾನ್ ಇದ್ಯಾ, ಹಾಗಾದರೆ ಇದನ್ನು ತಪ್ಪದೆ ತೆಗೆದುಕೊಂಡು ಹೋಗಿ

ಚಳಿಗಾಲದಲ್ಲಿ ಉತ್ತಮ ಆರೋಗ್ಯಕ್ಕೆ ಈ ರೀತಿ ರಸಂ ಮಾಡಿ ಸೇವಿಸಿ

ಹೊಸ ವರ್ಷವನ್ನು ಆರೋಗ್ಯಕರ ರೀತಿಯಲ್ಲಿ ಆಚರಿಸಲು 5 ಸಲಹೆಗಳು

ಮುಟ್ಟಿನ ನೋವು ಕಡಿಮೆ ಮಾಡಲು ಇಲ್ಲಿದೆ ಕೆಲವು ಸೂಪರ್ ಉಪಾಯಗಳು

ಕ್ರಿಸ್ಮಸ್‌ ವಿಶೇಷ: ಹಬ್ಬದ ಸೀಸನ್‌ಗಾಗಿ ಪ್ಲಮ್ ಕೇಕ್‌ ಪ್ರಯತ್ನಿಸಲೇಬೇಕು

Show comments