Webdunia - Bharat's app for daily news and videos

Install App

ಸ್ಟಫ್ಡ್ ಮಿರ್ಚಿ ..ಚಳಿಯಲ್ಲಿ ತಿನ್ನಲು ಚೆನ್ನಾಗಿರುತ್ತೆ

Webdunia
ಸೋಮವಾರ, 13 ಜನವರಿ 2014 (14:49 IST)
PR
PR
ಬೇಕಾದ ಸಾಮಗ್ರಿಗಳು:
ಸ್ಟಫ್ಡ್ ಮಿರ್ಚಿ ..
ಬೇಕಾದ ಸಾಮಗ್ರಿಗಳು:
ಕಡಲೆ ಹಿಟ್ಟು, ಉಪ್ಪು ರುಚಿಗೆ ತಕ್ಕಷ್ಟು, ಬೇಕಿಂಗ್ ಸೋಡಾ ಚಿಟುಕೆ, ಹಸಿಮೆಣಸಿಕಾಯಿ ಹತ್ತು, ಸ್ಟಫಿಂಗ್ ಗಾಗಿ ಈರುಳ್ಳಿ ಓಮ ಕಾಳಿನ ಪುಡಿ ಸ್ವಲ್ಪ , ಕರಿಯಲು ಎಣ್ಣೆ

ಮಾಡುವ ವಿಧಾನ :
ಕಡಲೆ ಹಿಟ್ಟಿನಲ್ಲಿ ಬೇಕಿಂಗ್ ಸೋಡಾ ,ಉಪ್ಪು ಹಾಕಿ ಪೇಸ್ಟ್ ನಂತೆ ಕಲಿಸಿಕೊಳ್ಳಿ. ಆ ಬಳಿಕ ಮೆಣಸಿನ ಕಾಯಿ ತೆಗೆದುಕೊಂಡು ಅದನ್ನು ಮಧ್ಯದಲ್ಲಿ ಸೀಳಿರಿ ಅದರಲ್ಲಿರುವ ಬೀಜಗಳನ್ನು ತೆಗೆದು. ಈ ಕಾಯನ್ನು ಅರ್ಧ ಗಂಟೆ ಉಪ್ಪು ಬೆರೆತ ನೀರಿನಲ್ಲಿ ನೆನೆಸಿಡಿ. ಬಳಿಕ ಮೆಣಸಿನ ಕಾಯಿಯನ್ನು ನೀರಿನಿಂದ ತೆಗೆದು ಒಂದು ಟಿಶ್ಯೂ ಪೇಪರ್ ಮೇಲೆ ಇಟ್ಟು ನೀರಿನ ಅಂಶ ತೆಗೆಯಿರಿ ಈರುಳ್ಳಿಯನ್ನು ಚಿಕ್ಕ ಚೂರುಗಳಾಗಿ ಕತ್ತರಿಸಿ ( ಮೊದಲೇ ಕತ್ತರಿಸಿಟ್ಟುಕೊಳ್ಳಿ) ಅದನ್ನು ಮೆಣಸಿನ ಕಾಯಿಯ ಮಧ್ಯದಲ್ಲಿ ಇಟ್ಟು ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಹದವಾಗಿ ಕರಿಯಿರಿ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments