Select Your Language

Notifications

webdunia
webdunia
webdunia
webdunia

ಮಗುವಿಲ್ಲದ ಮನೆ

ಮಗುವಿಲ್ಲದ ಮನೆ

ಇಳಯರಾಜ

PTI  
ಸಂತಾನವಿಲ್ಲದ ದಂಪತಿಗಳ ಗೋಳು ಹೇಳತೀರದು. ಮಗು ಮನೆಗೆ ದೀಪವಿದ್ದಂತೆ. ಕುಟುಂಬಕ್ಕೆ ಯಾವುದೇ ದೋಷವಿರದಿದ್ದರು ಅನೇಕ ದಂಪತಿಗಳಿಗೆ ಮಕ್ಕಳಾಗುವದಿಲ್ಲ.

ಅದು ಹೆಚ್ಚಾಗಿ ಕಾಣ ಸಿಗುವದು ನಗರಗಳಲ್ಲಿ ಮಾತ್ರಆಧುನಿಕ ಒತ್ತಡದಿಂದ ಕೂಡಿದ ಜೀವನ, ಪ್ರದೂಷಣೆವೇ ಕಾರಣವಾಗಿರುತ್ತದೆ ಎಂದು ವಾಸ್ತು ಹೇಳುತ್ತದೆ. ಒತ್ತಡ ,ಪ್ರದೂಷಣೆ ಗರ್ಭಾಶಯದ ಉಷ್ಣ ಕಡಿಮೆ ಮಾಡುತ್ತದೆ. ಇದರಿಂದ ಗರ್ಭಧಾರಣೆ ಶಕ್ತಿ ಕಡಿಮೆ ಮಾಡುತ್ತದೆ.

ಪ್ರತಿಯೊಬ್ಬ ವ್ಯಕ್ತಿಗೆ ಅದೃಷ್ಟ ನೀಡುವ ತನ್ನದೆ ಆದ ದಿಕ್ಕು ಇರುತ್ತದೆನಿಯನ್ ಯೆನ್ ದಿಕ್ಕೂ ಎಂದು ಕರೆಯುತ್ತಾರೆ.ಮಲಗುವ ಕೋಣೆಯಲ್ಲಿ ನಿಯನ್ ಯೆನ್ ದಿಕ್ಕಿನ ಕಡೆ ತಲೆ ಮಾಡಿ ಮಲಗಬೇಕು ತೊಲೆಯ ಕೆಳಗೆ ಮಲಗಬಾರದು.

ಮನೆಯ ಪ್ರವೇಶದ್ವಾರವನ್ನು ಪರೀಕ್ಷಿಸಿಕೊಳ್ಳಿ, ಮಲಗುವ ಕೋಣೆಯಲ್ಲಿ ಹರಿತವಾದ ಬಾಣಗಳು ಇರುವಂತ ಚಿತ್ರವನ್ನು ಹಾಕಬೇಡಿ. ರಾತ್ರಿ ಮಲಗುವಾಗ ಸಂತಾನಕ್ಕಾಗಿ ಯತ್ನಿಸುತ್ತಿರುವಾಗ ಇಂಪಾದ ಸಂಗೀತ ಆಲಿಸಿ ಒತ್ತಡದಲ್ಲಿರಬೇಡಿ ಆನಂದವಾಗಿರಿ

Share this Story:

Follow Webdunia kannada