Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಬಿಎಸ್‍ವೈ ರಾಜೀನಾಮೆಗೂ ಮುನ್ನ ನಡೆದಿತ್ತು ಆ ನಾಲ್ವರು ನಾಯಕರ ನಿಗೂಢ ಸಭೆ!

webdunia
ಸೋಮವಾರ, 26 ಜುಲೈ 2021 (13:18 IST)
ಬೆಂಗಳೂರು(ಜು.26): ರಾಜಾಹುಲಿ ರಾಜೀನಾಮೆಗೆ ಶುರುವಾಯ್ತು ಕೌಂಟ್‍ಡಾನ್. ಸಂಜೆ ಆದೇಶ ನಾಳೆ ತೀರ್ಮಾನ. ಆ ನಾಲ್ವರು ನಾಯಕರ ನಿಗೂಢ ಸಭೆಯಲ್ಲಿ ನಡೆದಿದ್ದೇನು?

ಇಪ್ಪತ್ನಾಲ್ಕು ಗಂಟೆಯಲ್ಲಿ ತೀರ್ಮಾನವಾಗುತ್ತಾ ರಾಜ್ಯ ನಾಯಕನ ಭವಿಷ್ಯ? ಗಂಡಾಂತರ ಗೆಲ್ತಾರಾ ಶಿಕಾರಿವೀರ? ಮತ್ತೆ ಮತ್ತೆ ಪಕ್ಷ ನಿಷ್ಠೆ ತೋಡರಿಸಿದ್ದ ಬಿಎಸ್‍ವೈಗೆ ಅಗ್ನಿಪರೀಕ್ಷೆ ಎದುರಾಗಿದ್ದೇಕೆ?  ಇಲ್ಲಿದೆ  ರಿಪೋರ್ಟ್

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ನಟಿ ಜಯಂತಿ ನಿಧನ; ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ