Select Your Language

Notifications

webdunia
webdunia
webdunia
webdunia

ಮದ್ಯಪ್ರಿಯರಿಗೆ ಶಾಕ್ ! ಮದ್ಯದ ದರದಲ್ಲಿ 20 ಶೇಕಡ ಹೆಚ್ಚಳ

ಮದ್ಯಪ್ರಿಯರಿಗೆ ಶಾಕ್ ! ಮದ್ಯದ ದರದಲ್ಲಿ 20 ಶೇಕಡ ಹೆಚ್ಚಳ
ಬೆಂಗಳೂರು , ಶನಿವಾರ, 8 ಜುಲೈ 2023 (09:37 IST)
ಉಡುಪಿ : ಕಾಂಗ್ರೆಸ್ ಚುನಾವಣಾ ಸಮಯದಲ್ಲಿ ಕೊಟ್ಟಿದ್ದ ಗ್ಯಾರಂಟಿಗಳನ್ನು ಒಂದೊಂದಾಗಿ ಈಡೇರಿಸುತ್ತಾ ಬರುತ್ತಿದೆ.
 
ಅದರಂತೆ ನಿನ್ನೆ(ಜು.7) ನೂತನ ಸರ್ಕಾರದ ಮೊದಲ ಬಜೆಟ್ ಮಂಡನೆಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ್ದಾರೆ. ಅದರಂತೆ ಮದ್ಯದ ದರದಲ್ಲಿ 20 ಶೇಕಡ ಹೆಚ್ಚಳ ಮಾಡುವ ಮೂಲಕ ಮದ್ಯಪ್ರಿಯರಿಗೆ ಶಾಕ್ ನೀಡಿದ್ದಾರೆ.

ಈ ಹಿನ್ನಲೆ ಮದ್ಯಪ್ರೇಮಿಯೊಬ್ಬರು ಮಾತನಾಡಿ ‘ಈಗಾಗಲೇ ಎಲ್ಲವನ್ನು ಉಚಿತವಾಗಿ ಕೊಟ್ಟಿದ್ದೀರಾ, ಅದರಂತೆ ಮದ್ಯಪ್ರಿಯರಿಗೂ ಆಧಾರ್ ತೋರಿಸಿ ದಿನಕ್ಕೆ 90 ಎಣ್ಣೆ ಫ್ರೀ ಕೊಡಬೇಕು ಎನ್ನುವ ಸ್ಕೀಮ್ಗೆ ಮದ್ಯಪ್ರಿಯ ಡಿಮ್ಯಾಂಡ್ ಮಾಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ : ಡಿಕೆ ಶಿವಕುಮಾರ್ ಕನಸಿಗೆ ನೀರೆರಚಿದ ಸಿಎಂ