Select Your Language

Notifications

webdunia
webdunia
webdunia
webdunia

ವೋಡ್ಕಾ ಚರಂಡಿಗೆ ಸುರಿದ ರಷ್ಯಾ!

ರಷ್ಯಾ
ವಾಷಿಂಗ್ಟನ್ : ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದಾಗಿನಿಂದಲೂ ಎಲ್ಲೆಡೆ ಉಕ್ರೇನ್ ಮೇಲೆ ಅನುಕಂಪ ಹೆಚ್ಚಾಗಿದ್ದು, ರಷ್ಯಾ ಮೇಲಿನ ಕೋಪದ ಕಿಚ್ಚು ಹೆಚ್ಚಾಗಿದೆ.

ಇದೀಗ ಅಮೆರಿಕ ರಷ್ಯಾ ಮೇಲೆ ಸೇಡು ತೀರಿಸಿಕೊಳ್ಳಲು ವಿಚಿತ್ರವಾಗಿ ಪ್ರತಿಭಟಿಸಲು ಮುಂದಾಗಿದೆ. ರಷ್ಯಾದಿಂದ ತರಿಸಲಾಗಿದ್ದ ವೋಡ್ಕಾ ಬಾಟಲಿಗಳನ್ನು ಅಲ್ಲಿನ ಜನರು ಒಡೆದು ಚರಂಡಿಗೆ ಸುರಿಯುತ್ತಿದ್ದಾರೆ.

ಅಮೆರಿಕದ ಲಾಸ್ ವೆಗಾಸ್ನಲ್ಲಿ ಮದ್ಯ ಪ್ರಿಯರು ರಷ್ಯಾದ ಎಲ್ಲಾ ರೀತಿಯ ಮದ್ಯಗಳನ್ನೂ ನಿರಾಕರಿಸುತ್ತಿದ್ದಾರೆ. ಕೆಲವರು ದುಬಾರಿ ರಷ್ಯನ್ ವೋಡ್ಕಾ ಖರಿದಿಸಿ, ಅವುಗಳನ್ನು ಚರಂಡಿಗೆ ಚೆಲ್ಲುತ್ತಿದ್ದಾರೆ. ವ್ಯಕ್ತಿಯೊಬ್ಬ ವೋಡ್ಕಾವನ್ನು ಚೆಲ್ಲಿ ಬಾಟಲಿ ಖಾಲಿ ಮಾಡುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಫ್ಲೆಕ್ಸ್, ಬ್ಯಾನರ್ಸ್ ತೆರವು ವೇಗವಾಗಿ ನಡೆಯಲಿ : ಗುಪ್ತ