ಬೆಂಗಳೂರು : ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 3 ಮತ್ತು 4ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
3: ಅಜಿತ್ ಸೇಠ್ ಕೈಗಾರಿಕಾ ಪ್ರದೇಶ, ಬಾಲಾಜಿ ಬಡಾವಣೆ, ವಿಜಯಶ್ರೀ ಬಡಾವಣೆ, ಮೂಕಾಂಬಿಕಾ ಬಡಾವಣೆ, ಬಿಎಚ್ಇಎಲ್ ಬಡಾವಣೆ, ಜಿ.ಎಂ.ಕಾಟೇಜ್, ಎನ್.ಆರ್. ಫ್ಯಾಷನ್ಸ್, ಕೆಎಚ್ಬಿ ಬಡಾವಣೆ, ಸರ್ ಎಂ.ವಿ. ಬ್ಲಾಕ್, ಉಲ್ಲಾಳ ಬಸ್ ನಿಲ್ದಾಣ, ಬಿಡಿಎ ಕಾಲೊನಿ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು.
4: ಗುರು ಸಾರ್ವಭೌಮ ಬಡಾವಣೆ, ಐಟಿಐ ಬಡಾವಣೆ, ಬೆಂಗಳೂರು ವಿಶ್ವವಿದ್ಯಾಲಯ ಆವರಣ, ಅರಣ್ಯ ಬಡಾವಣೆ, ಮುತ್ತುರಾಯನ ನಗರ, ಡಿಸೋಜ ಬಡಾವಣೆ, ನಾಯಂಡಹಳ್ಳಿ, ಪ್ರಮೋದ್ ಬಡಾವಣೆ, ಜವರಾಯನ ದೊಡ್ಡಿ, ಗಂಗೊಂಡನಹಳ್ಳಿ, ಮೈಸೂರು ರಸ್ತೆ, ಪಂತರಪಾಳ್ಯ, ಮಾರಪ್ಪ ಬಡಾವಣೆ, ಸುಭಾಷ್ ಭವನ, ಆದಿತ್ಯ ಬಡಾವಣೆ, ಕೆಂಚೇನಹಳ್ಳಿ, ರಾಜರಾಜೇಶ್ವರಿ ನಗರ, ಐಡಿಯಲ್ ಹೋಮ್ಸ್, ವಿನಾಯಕ ಬಡಾವಣೆ, ಕೆಂಗೇರಿ ಉಪನಗರ, ಮೈಲ ಸಂದ್ರ, ಮೈಸೂರು ರಸ್ತೆ, ಅತ್ತಿಗುಪ್ಪೆ.
ಅಂಜನಾನಗರ, ಮಾರುತಿ ನಗರ, ದಾಬಸ್ ಪಾಳ್ಯ, ಮರಿಯಪ್ಪನಪಾಳ್ಯ, ಸೊನ್ನೇನಹಳ್ಳಿ, ಭುವನೇಶ್ವರಿ ನಗರ, ರಾಮಸಂದ್ರ, ಕೆಂಚಾಪುರ, ಸುಳ್ಳಿಕೆರೆ ಪಾಳ್ಯ, ಕೆಎಚ್ಬಿ ಪ್ಲಾಟಿನಮ್, ನುಗ್ಗೇನಪಾಳ್ಯ, ಜ್ಞಾನಭಾರತಿ ಬಡಾವಣೆ, ಮಾಗಡಿ ಮುಖ್ಯರಸ್ತೆ, ಉಲ್ಲಾಳ ಮುಖ್ಯರಸ್ತೆ, ಪ್ರೆಸ್ ಬಡಾವಣೆ, ಸರ್ ಎಂ.ವಿ. ಬಡಾವಣೆ ಐದನೇ ಹಂತ, ಕೆಂಗುಂಟೆ, ಮಲ್ಲತ್ತಹಳ್ಳಿ, ಡಿ ಗ್ರೂಪ್ ಬಡಾವಣೆ, ದೊಡ್ಡಬಸ್ತಿ, ಚಿಕ್ಕಬಸ್ತಿ, ರಾಮಸಂದ್ರ, ಗಾಯತ್ರಿ ಬಡಾವಣೆ, ಅಮ್ಮ ಆಶ್ರಮ, ಆರ್.ಆರ್. ಬಡಾವಣೆ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು.
ಐಬಿಎಂ, ಸೀಮನ್ಸ್, ಮಾನ್ಯತಾ ರೆಸಿಡೆನ್ಸಿ, ಬಿ.ಟಿ.ಎಸ್. ಲೂಸೆಂಟ್, ಗೋದ್ರೇಜ್ ಅಪಾರ್ಟ್ಮೆಂಟ್, ಹೆಬ್ಬಾಳ, ಕೆಂಪಾಪುರ, ವಿನಾಯಕ ಬಡಾವಣೆ, ಚಿರಂಜೀವಿ ಬಡಾವಣೆ, ವೆಂಕಟೇಗೌಡ ಬಡಾವಣೆ, ಜೆಎನ್ಸಿ, ಎಲ್5 ನೋಕಿಯಾ, ಮಧುವನ ಬ್ಲಾಕ್, ರಾಚೇನಹಳ್ಳಿ, ಶ್ರೀರಾಂಪುರ, ಚಾಮುಂಡೇಶ್ವರಿ ಬಡಾವಣೆ, ರಾಯಲ್ ಎನ್ಕ್ಲೇವ್, ಮೇಸ್ತ್ರಿ ಪಾಳ್ಯ, ಥಣಿಸಂದ್ರ, ಎಸ್ಎನ್ಎನ್ ಕ್ಲೆರ್ಮೌಂಟ್, ಕಾರ್ಲೆ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು.