ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಜೊತೆಗೆ ಒಮಿಕ್ರಾನ್  ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು,
									
			
			 
 			
 
 			
					
			        							
								
																	ಸರ್ಕಾರ ರೂಪಿಸಿದ ನಿಯಮಾವಳಿಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು ಎಂದು ರಾಜ್ಯ ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ  ನೀಡಿದೆ.
									
										
								
																	ರಾಜ್ಯದಲ್ಲಿ ಸದ್ಯ ವೀಕೆಂಡ್ ಹಾಗು ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.  ಬಾರ್, ಪಬ್,  ಹೋಟೆಲ್, ರೆಸ್ಟೊರೆಂಟ್ಗಳನ್ನು  ಹಾಗೂ ರೆಸಾರ್ಟ್ಗಳನ್ನು  ವೀಕೆಂಡ್ ಕರ್ಫ್ಯೂ ವೇಳೆ ಕರ್ನಾಟಕ  ಪ್ರೈವೇಟ್ ಮೆಡಿಕಲ್ ಎಷ್ಟಾಬ್ಲಿಷ್ಮೆಂಟ್ ಆಕ್ಟ್  2007 ಅನ್ವಯ  ಮುಚ್ಚಿಸಬೇಕೆಂದು ಆದೇಶಿಸಲಾಗಿದೆ.
									
											
							                     
							
							
			        							
								
																	ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಗಳವರೆಗೆ  ಮುಚ್ಚಿಸಬೇಕೆಂದು ಸೂಚಿಸಲಾಗಿದೆ. ಸಂಕ್ರಾಂತಿ ನಂತರ ತೆರವಾಗುವ ಸಾಧ್ಯತೆ ಇದೆ.