Publish Date: Sun, 06 Aug 2023 (09:38 IST)
Updated Date: Sun, 06 Aug 2023 (11:41 IST)
ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕು ಪಡೆದುಕೊಂಡಿದೆ, ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡಮ ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.
ಹಾಗೆಯೇ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲೂ ಮಳೆಯಾಗಲಿದೆ.
ಕ್ಯಾಸಲ್ರಾಕ್, ಪುತ್ತೂರು, ಕುಂದಾಪುರ, ಗೇರುಸೊಪ್ಪ, ಸಿದ್ದಾಪುರ, ಮಾಣಿ, ಕದ್ರಾ, ಗೇರುಸೊಪ್ಪ, ಶೃಂಗೇರಿ, ಕಾರ್ಕಳ, ಧರ್ಮಸ್ಥಳ, ಸುಳ್ಯ, ಬೆಳ್ತಂಗಡಿ, ಸಿದ್ದಾಪುರ, ಜಯಪುರ, ಮಂಗಳೂರು ವಿಮಾನ ನಿಲ್ದಾಣ, ಕುಮಟಾ, ಬೇಲಿಕೇರಿ, ಕೊಟ್ಟಿಗೆಹಾರ, ಕೊಪ್ಪ, ಕಳಸ, ಲಿಂಗನಮಕ್ಕಿ, ಎಚ್ಎಂಎಸ್, ತಾಳಗುಪ್ಪ, ಮಂಚಿಕೆರೆ, ಶಿರಾಲಿ, ಜೋಯ್ಡಾ, ಗೋಕರ್ಣ, ಶಿರಸಿ, ಮಂಕಿ, ಯಲ್ಲಾಪುರ, ಹೊನ್ನಾವರ, ಉಡುಪಿ, ಮಂಗಳೂರು, ಉಪ್ಪಿನಂಗಡಿ, ಪಣಂಬೂರು, ಕೋಟ, ಲೋಂಡ, ಸೇಡಂ, ಯಡ್ರಾಮಿ, ಸೋಮವಾರಪೇಟೆ, ಶನಿವಾರಸಂತೆ, ಬೆಳೆಹೊನ್ನೂರು, ಕಮ್ಮರಡಿ, ತ್ಯಾಗರ್ತಿ, ಮಂಡಗದ್ದೆ, ಹುಂಚದಕಟ್ಟೆ, ಸಕಲೇಶಪುರ, ಚನ್ನಗಿರಿಯಲ್ಲಿ ಮಳೆಯಾಗಿದೆ.