Select Your Language

Notifications

webdunia
webdunia
webdunia
webdunia

ವಿಧಾನಸಭೆ ಚುನಾವಣೆ ; ಕ್ಷಣ ಕ್ಷಣದ ತಾಜಾ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಧಾನಸಭೆ ಚುನಾವಣೆ ; ಕ್ಷಣ ಕ್ಷಣದ ತಾಜಾ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೆಂಗಳೂರು , ಮಂಗಳವಾರ, 15 ಮೇ 2018 (12:12 IST)
ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶದ ದಿನವಾದ ಇಂದು ಯಾವ ಯಾವ ಕ್ಷೇತ್ರಅಥವಾ ಹಿನ್ನಡೆ ಎನ್ನುವುದರ ಬಗ್ಗೆ  ಅಥವಾ ಹಿನ್ನಡೆ ಎನ್ನುವುದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಬಾದಾಮಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಮುನ್ನಡೆ,  

ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಮುನ್ನಡೆ

ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ಮುನ್ನಡೆ

ಕಾಂಗ್ರೆಸ್, ಬಿಜೆಪಿ ನಡುವೆ ನೆಕ್ ಟು ನೆಕ್ ಫೈಟ್

ವಿಜಯಪುರದಲ್ಲಿ ಸಚಿವ ಎಂ.ಬಿ. ಪಾಟೀಲ್ ಮುನ್ನಡೆ

ಕಾಂಗ್ರೆಸ್ 76, ಬಿಜೆಪಿ 74, ಜೆಡಿಎಸ್ 26 ಕ್ಷೇತ್ರಗಳಲ್ಲಿ ಮುನ್ನಡೆ

ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಮುನ್ನಡೆ

ಧಾರವಾಡದಲ್ಲಿ ವಿನಯ್ ಕುಲ್ಕರ್ಣಿ ಹಿನ್ನೆಡೆ

ಉಡುಪಿಯಲ್ಲಿ ಪ್ರಮೋದ್ ಮದ್ವರಾಜ್ ಮುನ್ವಡೆ

ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಹಿನ್ನೆಡೆ

ಹಾವೇರಿಯಲ್ಲಿ ಸಚಿವ ರುದ್ರಪ್ಪ ಲಮಾಣಿಗೆ ಹಿನ್ನೆಡೆ

ಎಚ್.ಎಂ.ರೇವಣ್ಣ ಹಿನ್ನಡೆ

ಶಾಂತಿನಗರದಲ್ಲಿ ಎನ್.ಎ.ಹ್ಯಾರಿಸ್‌ಗೆ ಹಿನ್ನೆಡೆ

ಶಿವಾಜಿ ನಗರದಲ್ಲಿ ಸಚಿವ ರೋಶನ್‌ಬೇಗ್‌ಗೆ ಮುನ್ನಡೆ

ಸಚಿವ ಎಚ್.ಕೆ.ಪಾಟೀಲ್‌ಗೆ ಮುನ್ನಡೆ

ಎಚ್.ಡಿ. ರೇವಣ್ಣ ಹಿನ್ನೆಡೆ

ಕೊಳ್ಳೆಗಾಲದಲ್ಲಿ ಬಿಎಸ್‌ಪಿ ಮುನ್ನಡೆ

ಬಳ್ಳಾರಿ ನಗರ ಅನಿಲ್ ಲಾಡ್ ಹಿನ್ನೆಡೆ

ಸಚಿವ ಡಿ.ಕೆ| ಶಿವಕುಮಾರ್ ಮುನ್ನಡೆ

ವಿಶ್ವೇಶ್ವರ್ ಹೆಗಡೆ ಕಾವೇರಿ ಮುನ್ನಡೆ

ಬಿಜೆಪಿ ನಾರಾಯಣ ಸ್ವಾಮಿ ಮುನ್ನಡೆ

ಕಾಂಗ್ರೆಸ್‌ನ ಕೆ.ಜೆ.ಜಾರ್ಜ್ ಮುನ್ನಡೆ

ಕಾಂಗ್ರೆಸ್‌ನ ಬೈರತಿ ಬಸವರಾಜ್ ಮುನ್ನಡೆ

ನಂಜನಗೂಡಿನಲ್ಲಿ ಕಳಲೆ ಕೇಶ್ವಮೂರ್ತಿ ಹಿನ್ನೆಡೆ

ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣಗೆ ಮುನ್ನಡೆ

ಬಿಜೆಪಿಯ ಗೂಳಿಹಟ್ಟಿ ಶೇಖರ್‌ಗೆ ಮುನ್ನಡೆ

ಮಾಗಡಿ ಕ್ಷೇತ್ರದಲ್ಲಿ ಜೆಡಿಎಸ್‌ನ ಎ.ಮಂಜುಗೆ ಮುನ್ನಡೆ

ತೇರದಾಳದಲ್ಲಿ ಸಚಿವೆ ಉಮಾಶ್ರೀಗೆ ಮುನ್ನಡೆ

ದೇವದುರ್ಗದಲ್ಲಿ ಬಿಜೆಪಿಯ ಶಿವನಗೌಡ ನಾಯಕ್ ಮುನ್ನಡೆ

ರಾಮನಗರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುನ್ನಡೆ

ಗಾಂಧಿನಗರದಲ್ಲಿ ದಿನೇಶ್ ಗುಂಜೂರಾವ್ ಮುನ್ನಡೆ

ಇಂಡಿಯಲ್ಲಿ ಕಾಂಗ್ರೆಸ್‌ನ ಯಶ್ವಂತರಾಯ್ ಗೌಡ ಪೈಟೀಲ್ ಮುನ್ನಡೆ 

ಸಂಡೂರಿನಲ್ಲಿ ಕಾಂಗ್ರೆಸ್‌ನ ತುಕಾರಾಮ್‌ಗೆ ಮುನ್ನಡೆ

ಬಾದಾಮಿಯಲ್ಲಿ ಶ್ರೀರಾಮುಲುಗೆ ಭಾರಿ ಹಿನ್ನೆಡೆ

ಬೀದರ್, ವಿಜಯಪುರ, ಕೊಡುಗು ಜಿಲ್ಲೆಯಲ್ಲಿ ಮಾಧ್ಯಮಗಲ ಪ್ರವೇಶಕ್ಕೆ ನಿಷೇಧ

ರಾಯಚೂರು, ಭದ್ರಾವತಿಯಲ್ಲಿ ಜೆಡಿಎಸ್ ಮುನ್ನಡೆ

ಚಿತ್ರದುರ್ಗದಲ್ಲಿ 4 ಬಿಜೆಪಿ, 2 ಜೆಡಿಎಸ್‌ಗೆ ಮುನ್ನಡೆ

ಸರ್ವಕ್ಷನಗರ ಪುಲಿಕೇಶಿ ನಗರದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ

ಚಳ್ಳಕೇರೆ, ಹೂವಿನ ಹಡಗಲಿಯಲ್ಲಿ ಕಾಂಗ್ರೆಸ್‌ಗೆ ಮುನ್ನಡೆ

ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆ

ಬಿಜೆಪಿಯ ಗೋವಿಂದ್ ಕಾರಜೋಳ ಮುನ್ನಡೆ

ಚಾಮರಾಜ್ ಪೇಟೆಯಲ್ಲಿ ಕಾಂಗ್ರೆಸ್‌ನ ಜಮೀರ್ ಅಹ್ಮದ್ ಮುನ್ನಡೆ

ಜೆಡಿಎಸ್ ಅಭ್ಯರ್ಥಿ ಶ್ರೀನಿವಾಸ್ ಗೌಡ ಮುನ್ನಡೆ

ವರ್ತೂರ್ ಪ್ರಕಾಶ್‌ಗೆ ಭಾರಿ ಹಿನ್ನೆಡೆ

ಅಫ್ಜಲ್‌ಪುರದಲ್ಲಿ ಮಾಲೀಕಯ್ಯ ಗುತ್ತೇದಾರ್‌ಗೆ ಮುನ್ನಡೆ

ಯಲ್ಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ

ಗೋಕಾಕದಲ್ಲಿ ರಮೇಶ್ ಜಾರಕಿಹೊಳಿಗೆ ಹಿನ್ನೆಡೆ

ಸಿ.ಟಿ.ರವಿ, ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಮುನ್ನಡೆ

ಕೃಷ್ಣಭೈರೇಗೌಡಗೆ ಮುನ್ನಡೆ

ನೆಲಮಂಗಲದಲ್ಲಿ ಜೆಡಿಎಸ್‌ಗೆ ಮುನ್ನಡೆ

ಮೂಡಬಿದರೆ ಬಿಜೆಪಿ ಅಭ್ಯರ್ಥಿ ಗೆಲುವು

ಕಾಂಗ್ರೆಸ್‌ನ ಪಿ.ಟಿಪರಮೇಶ್ವರ್‌ಗೆ ಮುನ್ನಡೆ

ಬೀದರ್‌ನಲ್ಲಿ ಬಂಡೆಪ್ಪಾ ಕಾಶೆಂಪುರ್ ಮುನ್ನಡೆ

ಹಾಸನದಲ್ಲಿ ಜೆಡಿಎಸ್‌ನ ಪ್ರಕಾಶ್‌ಗೆ ಮುನ್ನಡೆ

ಹಿರಿಯಬರ್‌ನಲ್ಲಿ ಕಾಂಗ್ರೆಸ್‌ನ ಡಿ.ಸುಧಾಕರ್‌ಗೆ ಮುನ್ನಡೆ

ತೀರ್ಥಹಳ್ಳಿಯಲ್ಲಿ ಬಿಜೆಪಿಯ ಅರಗ ಜ್ಞಾನೇಂದ್ರಗೆ ಗೆಲುವು

ಕಲಬುರ್ಗಿ ಗ್ರಾಮೀಣ ಬಿಜೆಪಿ ಮುನ್ನಡೆ
 
 
ಚಿತ್ತಾಪುರ 1667 ಮತಗಳಿಂದ ಪ್ರಿಯಾಂಕ್ ಖರ್ಗೆ ಮುನ್ನಡೆ
 
ಚಿತ್ತಾಪುರ ಕ್ಷೇತ್ರದಲ್ಲಿ ಮೂರನೇ ಸುತ್ತಿನ ಮತ ಎಣಿಕೆ ಪೂರ್ಣ
ಕಾಂಗ್ರೆಸ್‌ 13,156, ಬಿಜೆಪಿ 11,489
 
 
ಚಿಂಚೋಳಿ 8938 ಮತಗಳಿಂದ ಕಾಂಗ್ರೆಸ್ ಡಾ. ಉಮೇಶ್ ಜನನ ಜಾದವ ಮುನ್ನಡೆ.
 
ಅಫಜಲಪುರ ನಾಲ್ಕನೆ ಸುತ್ತಿನಲ್ಲಿ ಮಾಲೀಕಯ್ಯ ಗುತ್ತೇದಾರ್ ಗೆ ಮುನ್ನಡೆ
3700 ಮತಗಳ ಮುನ್ನಡೆ
 
 
ಕಲಬುರ್ಗಿ ಬ್ರೇಕಿಂಗ್ 
ಆಳಂದ ಕ್ಷೇತ್ರದಲ್ಲಿ ಬಿಜೆಪಿಯ ಸುಭಾಷ್ ಗುತ್ತೇದಾರ ೫ ನೇ ಸುತ್ತಿನಲ್ಲಿ 3351 ಮತಗಳ ಮುನ್ನಡೆ
 
 
ಕಲಬುರಗಿ ಗ್ರಾಮೀಣ ಬಿಜೆಪಿ ಅಭ್ಯರ್ಥಿ ಬಸವರಾಜ್ ಮತ್ತಿಮೂಡ್ ಮುನ್ನಡೆ
 
ಮೂರನೇ ಸುತ್ತಿನ ಮತ ಎಣಿಕೆ ಕಾರ್ಯ ಪೂರ್ಣ
 
ಬಿಜೆಪಿ 9051, ಕಾಂಗ್ರೆಸ್ 5907, ಜೆಡಿಎಸ್ 5492
 
 
 ಸೇಡಂ _7 ಸುತ್ತಿನ ಮತ ಎಣಿಕೆ ಮುಕ್ತಾಯ - 1245  bjp ಮುನ್ನಡೆ
 
 
ಕಲಬುರ್ಗಿ ಬ್ರೇಕಿಂಗ್ 
ಆಳಂದ 5ನೇ ಸುತ್ತಿನ ಮತ ಎಣಿಕೆ ಅಂತ್ಯ
ಬಿಜೆಪಿಯ ಸುಭಾಷ್ ಗುತ್ತೇದಾರ 3351 ಮತಗಳ ಮುನ್ನಡೆ
ಬಿಜೆಪಿಯ ಸುಭಾಷ್ ಗುತ್ತೇದಾರ - 21742 ಮತಗಳು
ಕಾಂಗ್ರೆಸ್ ನ ಬಿ.ಆರ್.ಪಾಟೀಲ 18,391 ಮತಗಳು
 
 
ಐದನೇ ಸುತ್ತಿನ ಮತ ಎಣಿಕೆ 
ಅಫಜಲಪುರ ಕ್ಷೇತ್ರದ ಮಾಲೀಕಯ್ಯ ಗುತ್ತೇದಾರ್ 3800 ಮತಗಳಿಂದ ಮುನ್ನಡೆ
 
 
ಕಲಬುರಗಿ ದಕ್ಷಿಣ- 7 ನೇ ರೌಂಡ್ ಮುಕ್ತಾಯ, ಬಿಜೆಪಿಯ ದತ್ತಾತ್ರೇಯ ಪಾಟೀಲ್ 550 ಮತಗಳ ಮುನ್ನಡೆ

ಶಿಕಾರಿಪುರದಲ್ಲಿ 18000 ಮತಗಳ ಅಂತರದಿಂದ ಮುನ್ನಡೆ

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ಭಾರಿ ಹಿನ್ನೆಡೆ

ಜೆಡಿಎಸ್‌ನ ಮನಗೂಲಿಘೆ ಮುನ್ನಡೆ

ಉದಯ್ ಗರುಡಾಚಾರ್, ಸುರೇಶ್ ಕುಮಾರ್ ಮುನ್ನಡೆ

ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಶ್ರೀನಿವಾಸ್ ಗೌಡ ಗೆಲುವು

ಮಂಗಳೂರಿನಲ್ಲಿ ಸಚಿವ ಯು.ಟಿ ಖಾದರ್‌ಗೆ ಗೆಲುವು

ಸಚಿವ ರಮೇಶ್ ಕುಮಾರ್ ಮುನ್ನಡೆ

ಜೆಡಿಎಸ್‌ನ ಎಚ್. ವಿಶ್ವನಾಥ್ ಮುನ್ನಡೆ


ರಾಮನಗರದಲ್ಲಿ ಕುಮಾರಸ್ವಾಮಿಗೆ ಅಲ್ಪ ಹಿನ್ನೆಡೆ

ಶಿಕಾರಿಪುರದಲ್ಲಿ ಯಡಿಯೂರಪ್ಪಗೆ ಗೆಲುವು


ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಗೆ  6000 ಮತಗಳ ಮುನ್ನಡೆ

ಕೊಳ್ಳೆಗಾಲದಲ್ಲಿ ಬಿಎಸ್‌ಪಿ ಅಭ್ಯರ್ಥಿಗೆ ಗೆಲುವು

ಟೀ ನರಸೀಪುರದಲ್ಲಿ ಸಚಿವ ಮಹಾದೇವಪ್ಪಗೆ ಸೋಲು

ಹಳಿಯಾಳದಲ್ಲಿ ಆರ್.ವಿ.ದೇಶಪಾಂಡೆಗೆ ಗೆಲುವು

ರಾಮನಗರದಲ್ಲಿ ಕುಮಾರಸ್ವಾಮಿಗೆ ಭರ್ಜರಿ ಗೆಲುವು

ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಹುಕ್ಕೇರಿಗೆ ಗೆಲುವು

ಕನಕಗಿರಿಯಲ್ಲಿ ಶಿವರಾಜ್ ತಂಗಡಗಿಗೆ ಸೋಲು

ಚನ್ನಪಟ್ಟಣದಲ್ಲೂ ಕುಮಾರಸ್ವಾಮಿಗೆ ಗೆಲುವು

ಹೆಬ್ಬಾಳದಲ್ಲಿ ಕಾಂಗ್ರೆಸ್‌ನ ಸುರೇಶ್ ಭೈರತಿಗೆ ಗೆಲುವು

ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ ರಚನೆ ಸಾಧ್ಯತೆ

 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸರ್ಕಾರಕ್ಕೆ ಶಾಕ್ ನೀಡಬಹುದಾದ ಸೋಲುಗಳು ಈ ಘಟಾನುಘಟಿಗಳದ್ದು