Select Your Language

Notifications

webdunia
webdunia
webdunia
webdunia

ಈ ಬಾರಿಯ ಮೋದಿ ಬಜೆಟ್ ಹೇಗಿರುತ್ತೆ?!

ಈ ಬಾರಿಯ ಮೋದಿ ಬಜೆಟ್ ಹೇಗಿರುತ್ತೆ?!
ನವದೆಹಲಿ , ಮಂಗಳವಾರ, 1 ಫೆಬ್ರವರಿ 2022 (08:32 IST)
ನವದೆಹಲಿ : 2022-23ನೇ ಸಾಲಿನ ಕೇಂದ್ರ ಬಜೆಟ್‍ಗೆ ಕ್ಷಣಗಣನೆ ಶುರುವಾಗಿದೆ.

ಈ ಬಾರಿಯ ಕೇಂದ್ರ ಬಜೆಟ್‍ನಲ್ಲಿ ಜನರಿಗೆ ಖುಷಿ ನೀಡುವ ಸಾಧ್ಯತೆಗಳು ಯಾವುದು ಎಂಬುದನ್ನು ನೋಡುವುದಾದರೆ, 

 
* ಗೃಹ ಸಾಲ ಇನ್ನಷ್ಟು ಅಗ್ಗ ಸಾಧ್ಯತೆ
* ಗೃಹ ಸಾಲದ ಮೇಲಿನ ಬಡ್ಡಿಯಲ್ಲಿ ವಿನಾಯ್ತಿ
* ಆದಾಯ ತೆರಿಗೆ ಮಿತಿ ಹೆಚ್ಚಳ (ಸದ್ಯ 2.5 ಲಕ್ಷ)
* 80ಸಿ ಯಡಿ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ (ಸದ್ಯ 1.50 ಲಕ್ಷ)
* ಹೂಡಿಕೆ, ಉಳಿತಾಯ ಠೇವಣಿ ಮೇಲೆ ಇನ್ನಷ್ಟು ತೆರಿಗೆ ಕಡಿತ
* ಅಶಕ್ತರಿಗೆ ಮತ್ತಷ್ಟು ಆರ್ಥಿಕ ಭದ್ರತೆ

* ವರ್ಕ್‍ಫ್ರಂ ಹೋಂ ಭತ್ಯೆಗೆ ತೆರಿಗೆ ವಿನಾಯ್ತಿ ನಿರೀಕ್ಷೆ
* ರಿಯಲ್ ಎಸ್ಟೇಟ್ ವಲಯಕ್ಕೆ ಮತ್ತಷ್ಟು ಪ್ರೋತ್ಸಾಹಕ
* ಎಲೆಕ್ಟ್ರಿಕಲ್ ವಾಹನಗಳಿಗೆ ಸಬ್ಸಿಡಿ
* ಗ್ರಾಮೀಣ ಪ್ರದೇಶದಲ್ಲಿ ಮತ್ತಷ್ಟು ಆರೋಗ್ಯ ಸೌಲಭ್ಯ
* ಪ್ರಾಣ ರಕ್ಷಕ ಔಷಧಿಗಳ ಮೇಲಿನ ಜಿಎಸ್‍ಟಿ ಕಡಿತ
* ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ
* ರೈಲು ಪ್ರಯಾಣ ದರ, ಸರಕು ಸಾಗಾಟ ದರದಲ್ಲಿ ಯಥಾಸ್ಥಿತಿ.

ಖುಷಿಯ ಜೊತೆಗೆ ಕೆಲ ವಿಚಾರದಲ್ಲಿ ಕೇಂದ್ರ ಸರ್ಕಾರ ಶಾಕ್ ನೀಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

* ತೈಲ ದರ ಇಳಿಕೆ ಅನುಮಾನ
* ಮದ್ಯ ಇನ್ನಷ್ಟು ದುಬಾರಿ?
* ಸಿಗರೇಟ್, ತಂಬಾಕು ಉತ್ಪನ್ನ ದುಬಾರಿ
* ಆಹಾರ ಸಬ್ಸಿಡಿ ಕಟ್?
* ರಸಗೊಬ್ಬರದ ಮೇಲಿನ ಸಬ್ಸಿಡಿ ಕಟ್
* ಕ್ರಿಪ್ಟೋಕರೆನ್ಸಿ ಆದಾಯದ ಮೇಲೆ ತೆರಿಗೆ
* ಮೊಬೈಲ್ ಫೋನ್ ದುಬಾರಿ


Share this Story:

Follow Webdunia kannada

ಮುಂದಿನ ಸುದ್ದಿ

ಹೇಗಿರಬಹುದು ನಿರ್ಮಲಾ ಬಜೆಟ್?