ಭಾರೀ ಮಳೆಗೆ ಕೊಚ್ಚಿ ಹೋಯ್ತು ಹೆದ್ದಾರಿ!?

Webdunia
ಗುರುವಾರ, 19 ಮೇ 2022 (12:38 IST)
ಮಂಡ್ಯ: ಧಾರಾಕಾರ ಮಳೆಗೆ ಮಂಡ್ಯದಲ್ಲಿ ಹಲವು ಅವಘಡಗಳು ಸಂಭವಿಸಿದ್ದು, ಇದೀಗ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕೊಚ್ಚಿ ಹೋಗಿದೆ.

ಮಂಡ್ಯದ ಇಂಡುವಾಳು ಬಳಿ ಹೆದ್ದಾರಿ ಕೊಚ್ಚಿ ಹೋಗಿದೆ. ಹಳ್ಳದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಬಂದ ಕಾರಣ ಸೇತುವೆಯ ಪೈಪ್ಗಳು ಕೊಚ್ಚಿ ಬಂದಿವೆ. ಸದ್ಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. 

ಈ ಪರಿಣಾಮ ಬೆಂಗಳೂರಿನಿಂದ ಮೈಸೂರಿನ ಕಡೆಗೆ ತೆರಳುವ ವಾಹನ ಸವಾರು ಟ್ರಾಫಿಕ್ ಜಾಮ್ನಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಮಳೆ ಇನ್ನೂ ಹೆಚ್ಚಾದ್ರೆ ಹೆದ್ದಾರಿ ಇನ್ನಷ್ಟು ಕುಸಿಯುವ ಆತಂಕ ಶುರುವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೇವಸ್ಥಾನದಲ್ಲಿ ರೀಲ್ ಮಾಡಲು ಹೋದ ಬಾಲಕಿಗೆ ಪೊಲೀಸ್ ಅಧಿಕಾರಿಗಳು ಕ್ಲಾಸ್, Video

ರಾಜ್ಯದಲ್ಲಿ ರೈತ, ಬಡವರ, ಹಿಂದೂ ವಿರೋಧಿ ಸರ್ಕಾರ, 17 ರಂದು ಧರಣಿ ಕೂರಲಿದ್ದೇವೆ ಎಂದ ವಿಜಯೇಂದ್ರ

ಬಿಡದಿ ಟೌನ್‌ಶಿಪ್‌ ಯೋಜನೆಗೆ ತಾತ್ಕಾಲಿಕ ತಡೆ: ಹೋರಾಟಕ್ಕೆ ಕೊನೆಗೂ ಮಣಿದ ಮುಖ್ಯಮಂತ್ರಿ ಡಿಕೆಶಿ

ಮಾತೇ ಬಾರದ ಮಕ್ಕಳನ್ನು ತಾಯಿ ಹೀಗೆ ಬಿಟ್ಟು ಹೋಗೋದಾ Video

ಶಿವಮೊಗ್ಗ, ಚಿಕ್ಕಮಗಳೂರು, ಹುಬ್ಬಳ್ಳಿಯ್ಲಿ ನಕಲಿ ಖಾತೆ ತೆರೆದು ಬಡ ಜನರ ಹೆಸರಿನಲ್ಲಿ ವಂಚನೆ: ಸಿಟಿ ರವಿ ಆರೋಪ

ಮುಂದಿನ ಸುದ್ದಿ
Show comments