ರಾಜ್ಯದಲ್ಲಿ ಮೈಕ್ ಸಮರಕ್ಕೆ ಇಂದು ಡೆಡ್ಲೈನ್!

Webdunia
ಬುಧವಾರ, 25 ಮೇ 2022 (14:10 IST)
ಬೆಂಗಳೂರು : ರಾಜ್ಯದಲ್ಲಿ ಮಸೀದಿ ಮೈಕ್ ವಾರ್ಗೆ ಫುಲ್ ಸ್ಟಾಪ್ ಹಾಕೋಕೆ ಅನುಮತಿ ಕಡ್ಡಾಯಕ್ಕೆ 15 ದಿನದ ಗಡುವನ್ನು ಸರ್ಕಾರ ಕೊಟ್ಟಿತ್ತು. 
 
ಈ ಡೆಡ್ಲೈನ್ ಇಂದೇ ಮುಗಿಯಲಿದ್ದು, ಈಗ ಮುಸ್ಲಿಂ ಮುಖಂಡರು ಡೆಡ್ಲೈನ್ ವಿಸ್ತರಣೆಗೆ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.
 
ರಾಜ್ಯದಲ್ಲಿ ಮೈಕ್ ಸಮರ ದೊಡ್ಡ ಮಟ್ಟದ ಕಿಚ್ಚು ಹಬ್ಬಿತ್ತು. ಆಜಾನ್ ವರ್ಸಸ್ ಸುಪ್ರಭಾತದ ದಂಗಲ್ ಕೂಡ ಶುರುವಾಗಿತ್ತು. ಕೊನೆಗೆ ಸರ್ಕಾರ 15 ದಿನದ ಡೆಡ್ಲೈನ್ ನೀಡಿ ಮೈಕ್ಗೆ ಅನುಮತಿ ಪಡೆದುಕೊಳ್ಳುವಂತೆ ಸೂಚಿಸಿತು. ಆದರೆ ಕೆಲ ಸ್ಟೇಷನ್ನಲ್ಲಿ ಖಾಕಿಗೆ ಇದರ ಬಗ್ಗೆ ಮಾಹಿತಿ ಆರಂಭದಲ್ಲಿ ಇರಲಿಲ್ಲ.  
 
ಅನುಮತಿ ಪ್ರಕ್ರಿಯೆಗೆ ಕೊಡುವ ಫಾರ್ಮ್ನ್ನು ಎರಡೆರಡು ಬಾರಿ ಬದಲಾಯಿಸಿತು. ಕೆಲ ಮಸೀದಿಯ ಮೌಲ್ವಿಗಳಿಗೂ ಕೂಡ ಮಾಹಿತಿ ಸಮಸ್ಯೆ ಇದ್ದಿದ್ದರಿಂದ ಇನ್ನೂ ಕೆಲವು ಮಸೀದಿಯವರು ಅನುಮತಿ ಪಡೆದಿಲ್ಲ. 
ಹೀಗಾಗಿ ಡೆಡ್ಲೈನ್ನ್ನು ಮರುವಿಸ್ತರಣೆ ಮಾಡಬೇಕು ಅಂತಾ ಮುಸ್ಲಿಂ ಮುಖಂಡರು ಆಗ್ರಹಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿಯ ಜಂತರ್ ಮಂತರ್ ಪ್ರತಿಭಟನೆಯ ನಡುವೆ ಯುವತಿಗೆ ಪಿರಿಯಡ್ಸ್: ಜೊತೆಗಿದ್ದ ಯುವಕ ಮಾಡಿದ್ದೇನು Video

ದೆಹಲಿ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆಸಿದ ಪ್ರತಿಭಟನಾಕಾರರಿಗೆ ಮುಂದೆ ಕಾದಿದೆ ಗಂಡಾಂತರ: ಪೊಲೀಸರು ಮಾಡ್ತಿರೋದು ಏನು

ಈತ ನಿಜವಾಗಿಯೂ ಹೀರೋ.. ಮಗುವಿನ ಪ್ರಾಣ ಉಳಿಸಲು ಎಂಥಾ ರಿಸ್ಕ್ ತಗೊಂಡ್ರು ನೋಡಿ Video

ಪೊಲೀಸರ ಈ ದರ್ಪಕ್ಕೆ ಏನನ್ನಬೇಕು... ಆಕ್ಸಿಡೆಂಟ್ ಮಾಡಿದ್ದಲ್ಲದೆ ಹೀಗೆಲ್ಲಾ ಮಾಡೋದಾ: ಪಬ್ಲಿಕ್ ಛಿಮಾರಿ Video

ಉಪವಾಸ ಅಂತ್ಯಗೊಳಿಸಿದ ಬೆನ್ನಲ್ಲೇ ಸೋನಂ ವಾಂಗ್ಚುಕ್ ಮಹತ್ವದ ಘೋಷಣೆ

ಮುಂದಿನ ಸುದ್ದಿ
Show comments