Publish Date: Sat, 13 May 2023 (12:15 IST)Updated Date: Sat, 13 May 2023 (12:18 IST)
ಚಿಕ್ಕಬಳ್ಳಾಪುರ : ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್.ಸುಬ್ಬಾರೆಡ್ಡಿ ಅವರು ಬಿಜೆಪಿ ಅಭ್ಯರ್ಥಿ ಮುನಿರಾಜು ಅವರ ವಿರುದ್ಧ 10,000 ಮತಗಳ ಅಂತರದ ವಿಜಯಶಾಲಿಯಾಗಿದ್ದಾರೆ.