Select Your Language

Notifications

webdunia
webdunia
webdunia
webdunia

ಹೈಕೋರ್ಟ್‌ನಿಂದ ಸಿಇಟಿ ರ್ಯಾಂಕ್ ರದ್ದು!

ಸಿಇಟಿ
ಬೆಂಗಳೂರು : ಸಿಇಟಿ ರ್ಯಾಂಕ್ ರದ್ದು ಮಾಡಿದ ಹೈಕೋರ್ಟ್ ತೀರ್ಪಿನ ವಿಚಾರವಾಗಿ ಚರ್ಚೆ ನಡೆಸಲು ಸೋಮವಾರ ಮಹತ್ವದ ಸಭೆಯನ್ನು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಕರೆದಿದ್ದಾರೆ.

ವಿಕಾಸಸೌಧದಲ್ಲಿ ನಾಳೆ ಸಭೆ ನಡೆಸಲಿದ್ದು, ಕೆಇಎ ಅಧಿಕಾರಿಗಳು, ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಹೈಕೋರ್ಟ್ ಆದೇಶದ ಕುರಿತು ಚರ್ಚೆ ನಡೆಯಲಿದೆ.

ಹೈಕೋರ್ಟ್ ಆದೇಶದಂತೆ ಹೊಸ ಸಿಇಟಿ ರ್ಯಾಂಕ್ ಘೋಷಣೆ ಮಾಡಬೇಕಾ? ಅಥವಾ ಮೇಲ್ಮನವಿ ಹೋಗಬೇಕೇ ಎಂಬುದರ ಬಗ್ಗೆ ನಾಳೆಯ ಸಭೆಯಲ್ಲಿ ಚರ್ಚೆ ಆಗಲಿದೆ. ನಾಳೆಯ ಸಭೆಯಲ್ಲಿ ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆಯಲು ತೀರ್ಮಾನ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

50ಕ್ಕೂ ಹೆಚ್ಚು ದನಗಳು ಸಾವು!