Webdunia - Bharat's app for daily news and videos

Install App

ಇಂದು CBSE ಫಲಿತಾಂಶ ಪ್ರಕಟ

Webdunia
ಸೋಮವಾರ, 4 ಜುಲೈ 2022 (09:50 IST)
ನವದೆಹಲಿ :  ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಫಲಿತಾಂಶಕ್ಕೂ ಮುನ್ನ ಪರೀಕ್ಷಾ ಸಂಗಮ್ ಡಿಜಿಟಲ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ.

ಇದರಿಂದ ಫಲಿತಾಂಶ ಬಿಡುಗಡೆಗೆ ಮಂಡಳಿ ಮುಂದಾಗಿರುವುದು ಸ್ಪಷ್ಟವಾಗಿದೆ. 10 ನೇ ತರಗತಿಯ ಫಲಿತಾಂಶಗಳನ್ನು ಇಂದು ಜುಲೈ 4ಕ್ಕೆ ಪ್ರಕಟಿಸಬಹುದು. ಆದರೆ 12 ನೇ ತರಗತಿಯ ಫಲಿತಾಂಶಗಳನ್ನು ಜುಲೈ 10 ರೊಳಗೆ ಘೋಷಿಸಬಹುದು.

ಆದಾಗ್ಯೂ, ಫಲಿತಾಂಶದ ಬಿಡುಗಡೆ, ಪರೀಕ್ಷಾ ಮೌಲ್ಯಮಾಪನದ ಬಗ್ಗೆ ಮಂಡಳಿಯು ಇನ್ನೂ ಯಾವುದೇ ಅಧಿಕೇತ ಮಾಹಿತಿ ನೀಡಿಲ್ಲ.
CBSE 10 ನೇ ಪರೀಕ್ಷೆಯನ್ನು 26 ಏಪ್ರಿಲ್ 2022 ರಿಂದ 24 ಮೇ 2022 ರವರೆಗೆ ನಡೆಸಲಾಯಿತು. ಈ ವರ್ಷ ಸುಮಾರು 21 ಲಕ್ಷ ವಿದ್ಯಾರ್ಥಿಗಳು CBSE 10 ನೇ ಪರೀಕ್ಷೆ 2022 ಗೆ ನೋಂದಾಯಿಸಿಕೊಂಡಿದ್ದಾರೆ. ಇದೇ ವೇಳೆ 10 ಮತ್ತು 12ನೇ ಎರಡೂ ಪರೀಕ್ಷೆಗಳಿಗೆ ಸುಮಾರು 35 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.

cbseresults.nic.in
results.gov.in
digilocker.gov.in

CBSE cbse.gov.in ಮತ್ತು cbseresults.nic.in ನ ಅಧಿಕೃತ ವೆಬ್ಸೈಟ್ಗಳಲ್ಲದೆ, CBSE 10 ನೇ ತರಗತಿ ಫಲಿತಾಂಶಗಳನ್ನು UMANG ಅಪ್ಲಿಕೇಶನ್, ಡಿಜಿಲಾಕರ್ ಮತ್ತು SMS ಮೂಲಕ ಪಡೆಯಬಹುದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments