ಬಿಜೆಪಿಗೆ ಮೊದಲ ಗೆಲುವಿನ ಸಿಹಿ

Webdunia
ಮಂಗಳವಾರ, 15 ಮೇ 2018 (09:49 IST)
ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೊದಲ ಗೆಲುವಿನ ಖಾತೆ ತೆರೆದಿದೆ. ಅದೂ ಭಾರೀ ಅಂತರದಿಂದ.

ಉಮಾನಾಥ್ ಕೋಟ್ಯಾನ್ ಮೂಡಬಿದ್ರಿಯಲ್ಲಿ ಗೆಲುವು ಸಾಧಿಸಿದ್ದಾರೆ. ಹಾಲಿ ಶಾಸಕ ಅಭಯ ಚಂದ್ರ ಜೈನ್ ಅವರನ್ನು 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕೋಟ್ಯಾನ್ ಸೋಲಿಸಿದ್ದಾರೆ.

ಇದು ಬಿಜೆಪಿ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದೆ. ಸದ್ಯ ಒಟ್ಟಾರೆ ಮುನ್ನಡೆಯಲ್ಲಿರುವ ಬಿಜೆಪಿಗೆ ಇದು ಶುಭ ಸೂಚನೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮದುವೆಯಾಗುವ ಯುವತಿಗೆ ಯುವಕನೊಬ್ಬ ಬರ್ತಡೇಗೆ ಶುಭಕೋರಿದ್ದೆ ತಪ್ಪಾಯ್ತು

ನವದೆಹಲಿ: ದಟ್ಟ ಮಂಜಿನಿಂದ ಹೊಸ ವರ್ಷದಂದು ವಿಮಾನ ಪ್ರಯಾಣಿಗರಿಗೆ ತೊಂದರೆ

ನ್ಯೂ ಇಯರ್ 2026: ನಮ್ಮ ಮೆಟ್ರೋದಲ್ಲಿ ಒಂದೇ ದಿನದಲ್ಲಿ 8.93ಲಕ್ಷ ಮಂದಿ ಪ್ರಯಾಣ

New Year2026: ಹೊಸ ವರ್ಷಕ್ಕೆ ರಾಯರ ದರ್ಶನಕ್ಕೆ ಜನಸಾಗರ

ಹೊಸ ವರ್ಷಕ್ಕೆ ಇದೆಂಥಾ ದುರಂತ, ಸ್ವಿಸ್ ಸ್ಕೀ ರೆಸಾರ್ಟ್‌ನಲ್ಲಿ ಸ್ಫೋಟ, ಹಲವು ಮಂದಿ ಸಾವು

ಮುಂದಿನ ಸುದ್ದಿ
Show comments