Publish Date: Thu, 25 Nov 2021 (20:32 IST)
Updated Date: Thu, 25 Nov 2021 (20:35 IST)
ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಲಿದ್ದಾರೆ. ತನಿಖೆ ವೇಳೆ ಪ್ರತಿ ವಸ್ತುಗಳಿಗೂ ಲೆಕ್ಕಪತ್ರ ಒದಗಿಸಬೇಕು.
ರಾಜ್ಯದ 15 ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಡ್ರಿಲ್ ನಡೆಸಲಿದ್ದಾರೆ.
ಕಚೇರಿಗೆ ಹಾಜರಾಗಿ ಸೂಕ್ತ ದಾಖಲೆಗಳನ್ನ ಒದಗಿಸಬೇಕಾಗುತ್ತದೆ. ನಿನ್ನೆ ನಡೆದ ದಾಳಿಯಲ್ಲಿ ಸಿಕ್ಕಿರುವ ಎಲ್ಲಾ ವಸ್ತುಗಳಿಗೆ ಯಾವ್ಯಾವ ಬಿಲ್ಗಳು ದಾಖಲಾತಿಗಳನ್ನ ಸಲ್ಲಿಸಬೇಕು ಎಂಬ ಚಿಂತೆ ಭ್ರಷ್ಟ ಅಧಿಕಾರಿಗಳಿಗೆ ಶುರುವಾಗಿದೆ. ಒಟ್ನಲ್ಲಿ ನಿನ್ನೆಯ ಎಸಿಬಿ ರೇಡ್, ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದೆ. ಇನ್ನು, ರಾಜ್ಯದ 15 ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಡ್ರಿಲ್ ನಡೆಸಲಿದ್ದಾರೆ.
ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಲಿದ್ದಾರೆ. ತನಿಖೆ ವೇಳೆ ಪ್ರತಿ ವಸ್ತುಗಳಿಗೂ ಲೆಕ್ಕಪತ್ರ ಒದಗಿಸಬೇಕು. ಕಚೇರಿಗೆ ಹಾಜರಾಗಿ ಸೂಕ್ತ ದಾಖಲೆಗಳನ್ನ ಒದಗಿಸಬೇಕಾಗುತ್ತದೆ. ನಿನ್ನೆ ನಡೆದ ದಾಳಿಯಲ್ಲಿ ಸಿಕ್ಕಿರುವ ಎಲ್ಲಾ ವಸ್ತುಗಳಿಗೆ ಯಾವ್ಯಾವ ಬಿಲ್ಗಳು ದಾಖಲಾತಿಗಳನ್ನ ಸಲ್ಲಿಸಬೇಕು ಎಂಬ ಚಿಂತೆ ಭ್ರಷ್ಟ ಅಧಿಕಾರಿಗಳಿಗೆ ಶುರುವಾಗಿದೆ. ಒಟ್ನಲ್ಲಿ ನಿನ್ನೆಯ ಎಸಿಬಿ ರೇಡ್, ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದೆ