ಬ್ರಹ್ಮೋತ್ಸವದ ಕೊನೆಯ ದಿನ ಸಂಜೆ ಬ್ರಹ್ಮೋತ್ಸವದ ಧ್ವಜಾವರೋಹಣ ಕಾರ್ಯಕ್ರಮಗಳು ನಡೆಯುತ್ತವೆ.
ಸಂಜೆಯ ಕಾರ್ಯಕ್ರಮಗಳು ಇಂತಿವೆ:
ಬಂಗಾರು ತಿರುಚ್ಚಿ ಉತ್ಸವ/ಧ್ವಜಾವರೋಹಣ...ಸಂಜೆ 7.00 ಗಂಟೆಯಿಂದ 9.00 ಗಂಟೆಯವರೆಗೆ
ಸರ್ವದರ್ಶನ...ಮರುದಿನ ಪ್ರಾತಃಕಾಲ 3.00 ಗಂಟೆಯಿಂದ ಬೆಳಿಗ್ಗೆ 9.00 ಗಂಟೆಯವರೆಗೆ
ಸರ್ವದರ್ಶನ... ಬೆಳಿಗ್ಗೆ 9.30 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ.
ಸರ್ವದರ್ಶನ...ರಾತ್ರಿ 7.00 ಗಂಟೆಯಿಂದ 9.00 ಗಂಟೆಯವರೆಗೆ.