ತಿರುಮಲ ಬೆಟ್ಟದಲ್ಲಿ ಸೆ.14, 2007ರಂದು ಬೆಳಿಗ್ಗೆ ಅಂಕುರಾರ್ಪಣೆಯೊಂದಿಗೆ ಬ್ರಹ್ಮೋತ್ಸವಾದಿ ವಿಧಿ ವಿಧಾನಗಳು ಆರಂಭವಾಗುತ್ತವೆ.
ಕಾರ್ಯಕ್ರಮಗಳು ಇಂತಿವೆ:
ಬೆಳಿಗ್ಗೆ 7.00 ಗಂಟೆಯಿಂದ 8.30ಗಂಟೆಯವರೆಗೆ ಅಂಕುರಾರ್ಪಣ/ ಶ್ರೀಸೇನಾಧಿಪತಿ ಉತ್ಸವ.
ಬೆಳಿಗ್ಗೆ 9.30 ರಿಂದ ಸಾಯಂಕಾಲ 6 ಗಂಟೆಯವರೆಗೆ ಸರ್ವದರ್ಶನ.
ರಾತ್ರಿ 7.00 ಗಂಟೆಯಿಂದ ಮಧ್ಯರಾತ್ರಿ 12.30ರ ವರೆಗೆ ಸರ್ವದರ್ಶನ.