ತಿರುಪತಿಯಲ್ಲಿ ನಡೆಯುತ್ತಿರುವ ಬ್ರಹ್ಮೋತ್ಸವದ ಅಂಗವಾಗಿ ಅಕ್ಟೋಬರ್ 2ರ ಬೆಳಗ್ಗೆ ಶ್ರೀ ವೆಂಕಟೇಶ್ವರ ಸ್ವಾಮಿಯ ಮೋಹಿನಿ ಅವತಾರ ಮೆರವಣಿಗೆ ನಡೆಸಲಾಯಿತು. ಆನೆಯ ದಂತ ಹಾಗೂ ಬೀಟೆ ಮರದಿಂದ ನಿರ್ಮಿಸಲಾಗಿರುವ ಪಲ್ಲಕ್ಕಿಯನ್ನು ಮೈಸೂರು ಮಹಾರಾಜರು ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಸಮರ್ಪಿಸಿದ್ದರು. ಸಾವಿರಾರು ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.
WD

ತಿರುಪತಿಯಲ್ಲಿ ನಡೆಯುತ್ತಿರುವ ಬ್ರಹ್ಮೋತ್ಸವದ ಅಂಗವಾಗಿ ಅಕ್ಟೋಬರ್ 2 ರ ಸಂಜೆ ಶ್ರೀ ವೆಂಕಟೇಶ್ವರ ಸ್ವಾಮಿಯ ಗರುಡವಾಹನ ಉತ್ಸವ ನಡೆಸಲಾಯಿತು. ಗರುಡವು ಮಹಾವಿಷ್ಣುವಿನ ವಾಹನವಾಗಿರುವ ಸಂಕೇತವಾಗಿ ಶ್ರೀ ವೆಂಕಟೇಶ್ವರ ಸ್ವಾಮಿಯ ಗರುಡ ವಾಹನ ಉತ್ಸವ ನಡೆಸಲಾಗುತ್ತದೆ.
WD
ತಿರುಪತಿಯಲ್ಲಿ ನಡೆಯುತ್ತಿರುವ ಬ್ರಹ್ಮೋತ್ಸವದ ಅಂಗವಾಗಿ ಅಕ್ಟೋಬರ್3 ರ ಬೆಳಗ್ಗೆ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಹನುಮಂತ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಹನುಮಂತ ಮಹಾ ವಿಷ್ಣುವಿನ ಪರಮ ಭಕ್ತನಾಗಿರುವ ಸಂಕೇತವಾಗಿ ಹನುಮಂತ ವಾಹನದ ಮೆರವಣಿಗೆ ನಡೆಸಲಾಗುತ್ತದೆ.
WD
ಹನುಮಂತನು ಜ್ಞಾನ, ಶಕ್ತಿ, ವಿಜಯದ ಸಂಕೇತ ಹಾಗೂ ತಿರುಮಲ ಬೆಟ್ಟವನ್ನು ಅಂಜನಾದ್ರಿ ಎಂದು ಕರೆಯಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಹನುಮಂತ ವಾಹನದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಉತ್ಸವ ನಡೆಸಲಾಗುತ್ತದೆ.
WD
ತಿರುಪತಿಯಲ್ಲಿ ನಡೆದ ಬ್ರಹ್ಮೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳು ಭಕ್ತಿ ಸಮರ್ಪಿಸಿದರು.
WD
ತಿರುಪತಿಯಲ್ಲಿ ನಡೆದ ಬ್ರಹ್ಮೋತ್ಸವದಲ್ಲಿ ಚಿಣ್ಣರು ದೇವರ ವೇಷಧರಿಸಿದ್ದರು.