Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆಯಿಂದ ’ಗಯ್ಯಾಳಿ’ ಸುಕೃತಾ ಔಟ್

ಬಿಗ್ ಬಾಸ್ ಮನೆಯಿಂದ ’ಗಯ್ಯಾಳಿ’ ಸುಕೃತಾ ಔಟ್
Bangalore , ಸೋಮವಾರ, 19 ಡಿಸೆಂಬರ್ 2016 (12:12 IST)
ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಬಿಗ್ ಬಾಸ್ 4 ಇನ್ನೊಂದು ಘಟ್ಟಕ್ಕೆ ಬಂದು ನಿಂತಿದೆ. ವಾರಕ್ಕೊಬ್ಬರಂತೆ ಬಿಗ್ ಬಾಸ್ ಮನೆಯಿಂದ ಹೊರಹೋಗುತ್ತಾ ಇದ್ದು, ಈ ವಾರ ಕಿರುಗೂರಿನ ಗಯ್ಯಾಳಿ ಖ್ಯಾತಿಯ ಸುಕೃತಾ ವಾಗ್ಲೆ ಔಟ್ ಆಗಿದ್ದಾರೆ.
 
ಈ ಮೂಲಕ ಬಿಗ್ ಬಾಸ್ ಮನೆಯ ಅವರ ಪ್ರಯಾಣ ಕೊನೆಯಾಗಿದೆ. ಕಳೆದ ವಾರ ಬಿಗ್ ಬಾಸ್ ನೀಡಿದ್ದ ಸೀಕ್ರೆಟ್ ಟಾಸ್ಕ್ ನಲಿ ಶಾಲಿನಿ ಸೋತ ಕಾರಣ ಈ ವಾರ ನೇರವಾಗಿ ನಾಮಿನೇಟ್ ಆಗಿದ್ದರು. ಇವರ ಜೊತೆಗೆ ಸುಕೃತಾರನ್ನು ಓಂ ಪ್ರಕಾಶ್ ನೇರವಾಗಿ ನಾಮಿನೇಟ್ ಮಾಡಿದ್ದರು.
 
ಇವರ ಜೊತೆಗೆ ಈ ವಾರ ಎಲಿಮಿನೇಷನ್ ಪಟ್ಟಿಯಲ್ಲಿದ್ದವರು ಕಿರಿಕ್ ಕೀರ್ತಿ, ಕಾರುಣ್ಯಾ ರಾಮ್, ಸಂಜನಾ ಮತ್ತು ಮಾಳವಿಕಾ. ಇವರೆಲ್ಲಾ ಸೇಫ್ ಆಗಿದ್ದು ಸುಕೃತಾ ವಾಗ್ಲೆ ಮಾತ್ರ ಮನೆಯಿಂದ ಹೊಸಬಿದ್ದಿದ್ದಾರೆ. ಈ ಶನಿವಾರದ ವಿಶೇಷ ಅಂದ್ರೆ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿರೀಕ್ಷೆಯಂತೆ ‘ಬಳ್ಳಾರಿ ದರ್ಬಾರ್’ಗೆ ‘ಎ’ ಸರ್ಟಿಫಿಕೇಟ್