Webdunia - Bharat's app for daily news and videos

Install App

ರಾಧಿಕಾ ಪಂಡಿತ್ ಮೆಚ್ಚಿದ್ದ ಪುಟ್ಟಕ್ಕನ ಮಕ್ಕಳು ಹೀರೋ ಧನುಷ್ ಹಿನ್ನಲೆಯೇನು?

Webdunia
ಮಂಗಳವಾರ, 4 ಜುಲೈ 2023 (09:00 IST)
ಬೆಂಗಳೂರು: ಕನ್ನಡ ಕಿರುತೆರೆಯ ನಂ.1 ಧಾರವಾಹಿ ಪುಟ್ಟಕ್ಕನ ಮಕ್ಕಳು ಧಾರವಾಹಿಯ ಹೀರೋ ಕಂಠಿ ಅಲಿಯಾಸ್ ಧನುಷ್ ಕಳೆದ ವಾರದ ಎಪಿಸೋಡ್ ನಲ್ಲಿ ಸಖತ್ ಫೈಟ್ ಮಾಡಿ ಅಭಿಮಾನಿಗಳಿಂದ ಜ್ಯೂನಿಯರ್ ಯಶ್ ಎಂದು ಹೊಗಳಿಸಿಕೊಂಡಿದ್ದರು. ಅವರ ಹಿನ್ನಲೆಯೇನು ನೋಡೋಣ.

ಧನುಷ್ ಉದ್ದನೆಯ ಹೇರ್ ಸ್ಟೈಲ್, ದಾಡಿ, ಮ್ಯಾನರಿಸಂ, ಡೈಲಾಗ್ ಡೆಲಿವರಿ ಮಾಡುವ ಸ್ಟೈಲ್ ನಿಂದ ಅವರನ್ನು ಕಿರುತೆರೆಯ ರಾಕಿಂಗ್ ಸ್ಟಾರ್ ಯಶ್ ಎಂದು ಹಾಡಿಹೊಗಳಿದ್ದಾರೆ. ಈ ಮೊದಲು ಧನುಷ್ ರನ್ನು ಸ್ವತಃ ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ಭೇಟಿ ಮಾಡಿ ಹೊಗಳಿದ್ದರಂತೆ. ಧನುಷ್ ಯಶ್ ರ ಅಪ್ಪಟ ಅಭಿಮಾನಿ ಕೂಡಾ.

ಮೂಲತಃ ಧನುಷ್ ಕೋಲಾರದವರು. ಈಗ ಇನ್ನೂ 29 ವರ್ಷ. ಇಂಜಿನಿಯರಿಂಗ್ ಮುಗಿಸಿದ್ದಾರೆ. ಓದುವಾಗಲೇ ಅಭಿನಯದ ಮೇಲೆ ಒಲವಿತ್ತು. ಕೆಲವು ಆಲ್ಬಂ, ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ದೊಡ್ಡ ಅವಕಾಶಗಳು ಸಿಗದೇ ಸಾಕಷ್ಟು ಕಷ್ಟಪಟ್ಟಿದ್ದಾರೆ. ಡಿಗ್ರಿ ಮುಗಿಸುತ್ತಿದ್ದಂತೇ ಪುಟ್ಟಕ್ಕನ ಮಕ್ಕಳು ಆಫರ್ ಸಿಕ್ಕಿದೆ. ಈಗ ಕಿರುತೆರೆಯ ಜನಪ್ರಿಯ ಹೀರೋ ಆಗಿರುವ ಧನುಷ್ ಗೆ ಮುಂದೆ ಸಿನಿಮಾದಲ್ಲೂ ಅಭಿನಯಿಸಬೇಕೆಂಬ ಕನಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗಣೇಶ ಹಬ್ಬಕ್ಕೆ ಈ ಬಾರಿಯೂ ಜೈಲಿನಲ್ಲೇ ದಾಸ : ಪತ್ನಿ ವಿಜಯಲಕ್ಷ್ಮಿ ಏನ್ ಮಾಡಿದ್ರೂ ಗೊತ್ತಾ

ಬರ್ತ್ ಡೇಗೆ ಮನೆ ಬಳಿ ಬರಬೇಡಿ ಎಂದಿಲ್ಲ ಕಿಚ್ಚ ಸುದೀಪ್: ಫ್ಯಾನ್ಸ್ ಗೆ ದೊಡ್ಡ ಸರ್ಪ್ರೈಸ್

ಮಡೆನೂರು ಮನು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೆ ಶಿವಣ್ಣ ಏನು ಮಾಡಿದ್ರು ವಿಡಿಯೋ ನೋಡಿ

ಕೆಜಿಎಫ್ ನಟ ದಿನೇಶ್ ಮಂಗಳೂರು ಇನ್ನಿಲ್ಲ

ದರ್ಶನ್‌ ಫ್ಯಾನ್ಸ್‌ಗಳಿಗೆ ಡಬಲ್‌ ಗುಡ್‌ನ್ಯೂಸ್‌: ಮಹತ್ವದ ಸಂದೇಶ ಹಂಚಿಕೊಂಡ ವಿಜಯಲಕ್ಷ್ಮಿ

ಮುಂದಿನ ಸುದ್ದಿ
Show comments