Webdunia - Bharat's app for daily news and videos

Install App

ಗಟ್ಟಿಮೇಳ ಧಾರವಾಹಿ ವೀಕ್ಷಕರಿಗೆ ಶಾಕ್: ಜನಪ್ರಿಯ ಪಾತ್ರವೇ ಬದಲಾವಣೆ

Webdunia
ಬುಧವಾರ, 29 ಜುಲೈ 2020 (11:32 IST)
ಬೆಂಗಳೂರು: ಸದ್ಯಕ್ಕೆ ಟಿಆರ್ ಪಿ ವಿಚಾರದಲ್ಲಿ ನಂ.1 ಧಾರವಾಹಿ ಎನಿಸಿಕೊಂಡಿರುವ ಗಟ್ಟಿಮೇಳ ವೀಕ್ಷಕರಿಗೆ ಭಾರೀ ಶಾಕ್ ಒಂದು ಕಾದಿದೆ. ಇದಕ್ಕೆ ಕಾರಣ ಧಾರವಾಹಿಯ ಜನಪ್ರಿಯ ಪಾತ್ರವೊಂದು ಬದಲಾಗಿದೆ.


ನಾಯಕ ವೇದಾಂತ್ ವಸಿಷ್ಠ ಪಾತ್ರಧಾರಿಯ ಅಮ್ಮ ಸುಹಾಸಿನಿ ಧಾರವಾಹಿಯ ಮುಖ್ಯ ವಿಲನ್. ಈ ಪಾತ್ರವನ್ನು ಇದುವರೆಗೆ ಅರ್ಚನ ಅವರು ಮಾಡುತ್ತಿದ್ದರು. ಇನ್ನು ಮುಂದೆ ಈ ಪಾತ್ರವನ್ನು ಸರ್ವಮಂಗಳ ಮಾಂಗಲ್ಯೇ ಧಾರವಾಹಿ ಖ್ಯಾತಿಯ ಸ್ವಾತಿ ನಿರ್ವಹಿಸಲಿದ್ದಾರೆ.

ಧಾರವಾಹಿಗಳಲ್ಲಿ ಇತ್ತೀಚೆಗೆ ಅರ್ಥಿಕ ಸಂಕಷ್ಟದಿಂದಾಗಿ ಪಾತ್ರವರ್ಗದ ಕಡಿತ ಮಾಡಲಾಗುತ್ತಿದೆ. ಆದರೆ ಗಟ್ಟಿಮೇಳ ಧಾರವಾಹಿಯಲ್ಲಿ ವಿಲನ್ ಆಗಿದ್ದ ಸುಹಾಸಿನಿ ಪಾತ್ರ ಜನಪ್ರಿಯವಾಗಿತ್ತು. ಆದರೆ ಈಗ ದಿಡೀರ್ ಆಗಿ ಪಾತ್ರಧಾರಿಯ ಬದಲಾವಣೆ ಮಾಡಿರುವುದು ವೀಕ್ಷಕರಿಗೆ ಶಾಕ್ ನೀಡಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments