Webdunia - Bharat's app for daily news and videos

Install App

ಬಿಗ್ ಬಾಸ್ ಕನ್ನಡ: ಹೋಗುವ ಮೊದಲು ಸಿಹಿಕಹಿ ಚಂದ್ರು ಜೆಕೆಗೆ ಕೊಟ್ ಗಿಫ್ಟ್ ಏನು?

Webdunia
ಶುಕ್ರವಾರ, 19 ಜನವರಿ 2018 (09:29 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ಎಲಿಮಿನೇಟ್ ಆದ ಸ್ಪರ್ಧಿಗಳು ಬಂದು ಟಾಸ್ಕ್ ಮಾಡಿಸಿ ಹೋಗುತ್ತಿದ್ದಾರೆ. ನಿನ್ನೆ ಮನೆಯೊಳಗಿದ್ದ ಸಿಹಿ ಕಹಿ ಚಂದ್ರು ಜೆಕೆಗೆ ಗಿಫ್ಟ್ ಕೊಟ್ಟು ಮರಳಿದ್ದಾರೆ.
 

ಟಾಸ್ಕ್ ಆಡಿಸಿದ ಮೇಲೆ ಸಿಹಿ ಕಹಿ ಚಂದ್ರು ಮನೆಯಿಂದ ತೆರಳುವ ಸಮಯ ಬಂದಾಗ ಎಲ್ಲರನ್ನೂ ಅಪ್ಪಿ ಮುದ್ದಾಡಿದರು. ಕೊನೆಗೆ ಜೆಕೆ ಬಳಿ ಬಂದ ಚಂದ್ರು ತಾವು ಹಾಕಿಕೊಂಡಿದ್ದ ಕೋಟ್ ಬಿಚ್ಚಿ ಒಂದು ಶನಿವಾರ ಹಾಕಿಕೋ ಎಂದು ಕೊಟ್ಟು ಬಿಟ್ಟರು.

ಆಗ ಅಲ್ಲೇ ಇದ್ದ ಅನುಪಮಾ ನನಗೆ ಏನೂ ತಂದಿಲ್ಲ ನೀವು ಎಂದು ಆಕ್ಷೇಪಿಸಿದರು. ಏನೂ ತರುವ ಹಾಗಿಲ್ಲವಲ್ಲಾ ಅದಕ್ಕೇ ತಂದಿಲ್ಲ ಎಂದು ರೇಗಿಸಿದರು. ಅಂತೂ ಜೆಕೆಗೆ ತಮ್ಮ ಶರ್ಟ್ ಕೊಟ್ಟು ಹರಸಿ ಚಂದ್ರು ಮನೆಯಿಂದ ಹೊರ ನಡೆದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಚಿಕ್ಕಣ್ಣ ಮದುವೆ ಫಿಕ್ಸ್: ಉಪಾಧ್ಯಕ್ಷನ ಮನಸ್ಸು ಕದ್ದವಳು ಯಾರು

ಸಿಎಂ ಸಿದ್ದರಾಮಯ್ಯರನ್ನು ದಿಢೀರ್ ಭೇಟಿಯಾದ ತೆಲುಗು ನಟ ರಾಮ್‌ ಚರಣ್‌

ಬರ್ತ್‌ಡೇಗೂ ಮುನ್ನ ಮೈಸೂರಿನಲ್ಲಿ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ಕಿಚ್ಚ ಸುದೀಪ್

ಅಮ್ಮನ ಹುಟ್ಟುಹಬ್ಬಕ್ಕೆ ಹೊಸ ಯೋಜನೆ ಕೈಗೊಂಡ ನಟ ಕಿಚ್ಚ ಸುದೀಪ್

ಗಂಡನ ಕೈಚಳಕದಲ್ಲೇ ಸೆರೆಯಾಗಲಿದೆ ಬಿಗ್‌ಬಾಸ್ ಖ್ಯಾತಿಯ ಗೌತಮಿ ಜಾಧವ್ ಮುಂದಿನ ಸಿನಿಮಾ‌‌

ಮುಂದಿನ ಸುದ್ದಿ
Show comments