Article Sweets Recipes In Kannada %e0%b2%b9%e0%b2%a8%e0%b2%bf%e0%b2%a1%e0%b3%87%e0%b2%9f%e0%b3%8d%e0%b2%b8%e0%b3%8d 110041700035_1.htm

Select Your Language

Notifications

webdunia
webdunia
webdunia
webdunia

ಹನಿಡೇಟ್ಸ್

ಸಿಹಿತಿಂಡಿ
ಬೇಕಾಗುವ ಸಾಮಗ್ರಿ- 250 ಗ್ರಾ ಮೈದಾ ಹಿಟ್ಟು, 250 ಗ್ರಾಂ ಖರ್ಜೂರ, ಜೇನುತುಪ್ಪ 100 ಗ್ರಾಂ, ಕರಿಯಲು ಎಣ್ಣೆ.

ಮಾಡುವ ವಿಧಾನ- ಮೈದಾ ಹಿಟ್ಟನ್ನು ಚಪಾತಿ ಹಿಟ್ಟಿನಂತೆ ಕಲಿಸಿಡಿ. ಖರ್ಜೂರದ ಬೀಜಗಳನ್ನು ಬಿಡಿಸಿ ಮಿಕ್ಸಿಯಲ್ಲಿ ನುಣ್ಣಗೆ ಅರೆದು ಪೇಸ್ಟ್ ಮಾಡಿಡಿ. ಮೈದಾ ಹಿಟ್ಟನ್ನು ದಪ್ಪಕ್ಕೆ ಸಣ್ಣದಾಗಿ ಪೂರಿಯಂತೆ ಲಟ್ಟಿಸಿ. ಈ ಪೂರಿಯ ಒಳಗೆ ಖರ್ಜೂರದ ಪೇಸ್ಟ್ ಇಟ್ಟು ಮಡಚಿ. ಸ್ವಲ್ಪ ಸಮಯ ಹಾಗೇ ಇಟ್ಟು ನಂತರ ಮಧ್ಯಭಾಗದಿಂದ ಕತ್ತರಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈ ಕತ್ತರಿಸಿದ ಹೋಳುಗಳನ್ನು ಹೊಂಬಣ್ಣ ಬರುವಂತೆ ಕರಿಯಿರಿ. ಕರಿದ ಹೋಳುಗಳನ್ನು ಜೇನುತಪ್ಪದಲ್ಲಿ ಅದ್ದಿಡಿ. ಈಗ ಹನಿ ಡೇಟ್ ಸಿದ್ಧ.

Share this Story:

Follow Webdunia kannada