Article Sweets Recipes In Kannada %e0%b2%b8%e0%b3%87%e0%b2%b5%e0%b2%bf%e0%b2%97%e0%b3%86 %e0%b2%aa%e0%b2%be%e0%b2%af%e0%b2%b8 109012200059_1.htm

Select Your Language

Notifications

webdunia
webdunia
webdunia
webdunia

ಸೇವಿಗೆ ಪಾಯಸ

ಸೇವಿಗೆ ಪಾಯಸ
ಬೇಕಾಗುವ ಪದಾರ್ಥಗಳು:

ತುಪ್ಪ
ಸೇವಿಗೆ ಹಾಲು
ಸಕ್ಕರೆ
ಏಲಕ್ಕಿಪುಡಿ
ಜಾಜಿಕಾಯಿ

ಮಾಡುವ ವಿಧಾನ:

ಎರಡು ಚಮಚ ತುಪ್ಪದಲ್ಲಿ ಪುಡಿ ಮಾಡಿದ ಸೇವಿಗೆಯನ್ನು ಕೆಂಪಗೆ ಹುರಿದು ಅಗರಲ್ಲಿ ಚೆನ್ನಾಗಿ ಕಾಯ್ದ ಹಾಲನ್ನು ಹಾಕಿ ಕುದಿಸಿ ಆರಿದ ಮೇಲೆ ಸಕ್ಕರೆ, ಏಲಕ್ಕಿಪುಡಿ, ಹಾಕಿ ಜಾಜಿಕಾಯಿ ಪುಡಿ, ಹಾಲನ್ನು ಹಾಕಿಕೊಳ್ಳಬೇಕು.

Share this Story:

Follow Webdunia kannada