Article Sweets Recipes In Kannada %e0%b2%b8%e0%b3%87%e0%b2%ac%e0%b3%81 %e0%b2%9c%e0%b3%8d%e0%b2%af%e0%b3%82%e0%b2%b8%e0%b3%8d 109050200068_1.htm

Select Your Language

Notifications

webdunia
webdunia
webdunia
webdunia

ಸೇಬು ಜ್ಯೂಸ್

ಸೇಬು ಜ್ಯೂಸ್
ಬೇಕಾಗುವ ಸಾಮಾಗ್ರಿ

ಒಂದು ತಾಜಾ ಸೇಬು, ಸಕ್ಕರೆ, ಹಾಲು, ಏಲಕ್ಕಿ

ಮಾಡುವ ವಿಧಾನ: ಸೇಬು ಸಿಪ್ಪೆ ತೆಗೆದು ಮಿಕ್ಸಿಗೆ ಹಾಕಿ ಗಂಧದಂತೆ ರುಬ್ಬಿಕೊಳ್ಳಿ. ಅದಕ್ಕೆ ಕಾದ ಹಾಲು, ಸಕ್ಕರೆ ಹಾಕಿ ಚೆನ್ನಾಗಿ ಕಲಕಿರಿ. ಅನಂತರ ಏಲಕ್ಕಿ ಪುಡಿ ಹಾಕಿ ಕುಡಿಯಲು ಕೊಡಿ.

Share this Story:

Follow Webdunia kannada