Article Sweets Recipes In Kannada %e0%b2%b8%e0%b3%80%e0%b2%ae%e0%b3%86 %e0%b2%85%e0%b2%95%e0%b3%8d%e0%b2%95%e0%b2%bf %e0%b2%aa%e0%b2%be%e0%b2%af%e0%b2%b8 107050700007_1.htm

Select Your Language

Notifications

webdunia
webdunia
webdunia
webdunia

ಸೀಮೆ ಅಕ್ಕಿ ಪಾಯಸ

ಅಡುಗೆ
ಬೇಕಾಗುವ ಸಾಮಗ್ರಿ :
ಸೀಮೆ ಅಕ್ಕಿ 250 ಗ್ರಾಂ, ಗೋಡಂಬಿ, ದ್ರಾಕ್ಷೆ ಮತ್ತು ಕೇಸರಿದಳ, ಹಾಲು ಸಕ್ಕರೆ ಸೇರಿಸಿದ ದ್ರಾವಣ.

ಪಾಕ ವಿಧಾನ :
ಸೀಮೆ ಅಕ್ಕಿಯನ್ನು ಹುರಿದು ನೀರಿನಲ್ಲಿ ಬೇಯಿಸಿ. ಗೋಡಂಬಿ, ಸಕ್ಕರೆ, ದ್ರಾಕ್ಷೆಗಳ್ನು ಸೇರಿಸಿ ತುಪ್ಪದಲ್ಲಿ ಹುರಿದು ಕೇಸರಿ ದಳ ಹಾಗ ಏಲಕ್ಕಿ ಪುಡಿಯೊಂದಿಗೆ ಪಾಯಸಕ್ಕೆ ಬೆರೆಸಿ, ಒಲೆಯಿಂದ ಕೆಳಗಿಡಿ. ಕಾದು ಆರಿದ ಹಾಲನ್ನು ಪಾಯಸಕ್ಕೆ ಬೆರೆಸಿರಿ.

Share this Story:

Follow Webdunia kannada