Article Sweets Recipes In Kannada %e0%b2%b8%e0%b2%bf%e0%b2%b9%e0%b2%bf%e0%b2%97%e0%b3%86%e0%b2%a3%e0%b2%b8%e0%b2%bf%e0%b2%a8 %e0%b2%95%e0%b3%87%e0%b2%95%e0%b3%8d 109080800065_1.htm

Daily Horoscope

Select Your Language

Notifications

webdunia
webdunia
webdunia
webdunia

ಸಿಹಿಗೆಣಸಿನ ಕೇಕ್

ಸಿಹಿತಿಂಡಿ
ಬೇಕಾಗುವ ಸಾಮಗ್ರಿ- ಒಂದು ಕೆಜಿ ಸಿಹಿ ಗೆಣಸು, ಒಂದು ಕಪ್ ಸಕ್ಕರೆ, ಒಂದುಕಾಲು ಕಪ್ ತೆಂಗಿನಕಾಯಿ ಹಾಲು, ಮೂರು ಚಮಚ ಕಸ್ಟರ್ಡ್ ಪುಡಿ, 50 ಗ್ರಾಂ ಬೆಣ್ಣೆ, ಒಂದುವರೆ ಕಪ್ ಸೆಲ್ಫ್ ರೈಸಿಂಗ್ ಫ್ಲೋರ್.

ಮಾಡುವ ವಿಧಾನ- ಕಸ್ಟರ್ಡ್ ಫ್ಲೋರನ್ನು ಚೆನ್ನಾಗಿ ಬೀಟ್ ಮಾಡಿ. ಅದಕ್ಕೆ ಬೆಣ್ಣೆಹಾಗೂ ಸಕ್ಕರೆ ಸೇರಿಸಿ ಮತ್ತೆ ಬೀಟ್ ಮಾಡಿ. ಸಿಹಿಗೆಣಸು ಹಾಗೂ ಅರ್ಧ ಕಪ್ ತೆಂಗಿನಕಾಯಿಯನ್ನು ಇದಕ್ಕೆ ಸೇರಿಸಿ. ಚೆನ್ನಾಗಿ ಕಲಸಿ. ನಂತರ ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ತುಪ್ಪ ಸವರಿದ ಬೇಕಿಂಗ್ ಟಿನ್‌ಗೆ ಸುರುವಿ ನಂತರ 40 ನಿಮಿಷಗಳವರೆಗೆ 180 ಡಿಗ್ರಿಯಲ್ಲಿ ಬೇಕ್ ಮಾಡಿ.

Share this Story:

Follow Webdunia kannada