Article Sweets Recipes In Kannada %e0%b2%b8%e0%b2%bf%e0%b2%b9%e0%b2%bf%e0%b2%97%e0%b3%86%e0%b2%a3%e0%b2%b8%e0%b2%bf%e0%b2%a8 %e0%b2%95%e0%b3%87%e0%b2%95%e0%b3%8d 109071100086_1.htm

Daily Horoscope

Select Your Language

Notifications

webdunia
webdunia
webdunia
webdunia

ಸಿಹಿಗೆಣಸಿನ ಕೇಕ್

ಸಿಹಿತಿಂಡಿ
ಬೇಕಾಗುವ ಸಾಮಗ್ರಿ- ಒಂದು ಕೆಜಿ ಸಿಹಿಗೆಣಸು, ಅರ್ಧ ಕಪ್ ತುರಿದ ತೆಂಗಿನ ಕಾಯಿ, ಒಂದು ಕಪ್ ಸಕ್ಕರೆ, ಒಂದು ಕಾಲು ಕಪ್ ತೆಂಗಿನೆಣ್ಣೆ, ಮೂರು ಚಮಚ ಕಸ್ಟರ್ಡ್ ಪುಡಿ, 50 ಗ್ರಾಂ ಬೆಣ್ಣೆ, ಒಂದುವರೆ ಕಪ್ ಸೆಲ್ಫ್ ರೈಸಿಂಗ್ ಫ್ಲೋರ್.

ಮಾಡುವ ವಿಧಾನ- ಕಸ್ಟರ್ಡ್ ಪುಡಿಯನ್ನು ಬೀಟ್ ಮಾಡಿ. ನಂತರ ಬೆಣ್ಣೆಗೆ ಸಕ್ಕರೆ ಸೇರಿಸಿ ಬೀಟ್ ಮಾಡಿ. ಅದಕ್ಕೆ ಸಿಹಿಗೆಣಸು ಹಾಗೂ ತೆಂಗಿನ ತುರಿಸಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಉಳಿದೆಲ್ಲಾ ಸಾಮಗ್ರಿಗಳನ್ನು ಈ ಮಿಶ್ರಣಕ್ಕೆ ಸೇರಿಸಿ. ಚೆನ್ನಾಗಿ ತಿರುವಿ. ಇದನ್ನು ಬೇಕಿಂಗ್ ಟಿನ್‌ಗೆ ಸುರುವಿ 40 ನಿಮಿಷಗಳ ಕಾಲ 180 ಡಿಗ್ರಿಯಲ್ಲಿ ಬೇಕ್ ಮಾಡಿ. ಸಿಹಿಗೆಣಸಿನ ಕೇಕ್ ರೆಡಿ.

Share this Story:

Follow Webdunia kannada