Article Sweets Recipes In Kannada %e0%b2%b8%e0%b2%bf%e0%b2%b9%e0%b2%bf %e0%b2%85%e0%b2%b5%e0%b2%b2%e0%b2%95%e0%b3%8d%e0%b2%95%e0%b2%bf 109103000086_1.htm

Select Your Language

Notifications

webdunia
webdunia
webdunia
webdunia

ಸಿಹಿ ಅವಲಕ್ಕಿ

ಅಡುಗೆ
ಬೇಕಾಗುವ ಸಾಮಾಗ್ರಿ: ಕಾಲು ಕೆಜಿ ಅವಲಕ್ಕಿ, ಅರ್ಧ ಅಚ್ಚು ಬೆಲ್ಲ, ಒಂದು ಹೋಳು ತೆಂಗಿನಕಾಯಿ, ಸ್ವಲ್ಪ ಏಲಕ್ಕಿ.

ಮಾಡುವ ವಿಧಾನ: ಅವಲಕ್ಕಿಯನ್ನು ಶುಚಿಗೊಳಿಸಿ ನೀರಿನಲ್ಲಿ ನೆನೆಹಾಕಿ. ತೆಂಗಿನಕಾಯಿಯನ್ನು ತುರಿದುಕೊಳ್ಳಿರಿ. ಬೆಲ್ಲ ಮತ್ತು ಏಲಕ್ಕಿಯನ್ನು ಪುಡಿ ಮಾಡಿಟ್ಟುಕೊಳ್ಳಿ. ನಂತರ ನೆನೆಸಿಟ್ಟ ಅವಲಕ್ಕಿಯ ನೀರು ಬಸಿದು ತೆಂಗಿನತುರಿ, ಪುಡಿ ಮಾಡಿದ ಬೆಲ್ಲ ಮತ್ತು ಏಲಕ್ಕಿಯನ್ನು ಅವಲಕ್ಕಿಗೆ ಸೇರಿಸಿ. ಚೆನ್ನಾಗಿ ಮಿಶ್ರಮಾಡಿದರೆ ಸಿಹಿ ಅವಲಕ್ಕಿ ತಿನ್ನಲು ಸಿದ್ಧ.

Share this Story:

Follow Webdunia kannada