Article Sweets Recipes In Kannada %e0%b2%b8%e0%b2%bf%e0%b2%b9%e0%b2%bf %e0%b2%85%e0%b2%b5%e0%b2%b2%e0%b2%95%e0%b3%8d%e0%b2%95%e0%b2%bf 109031400070_1.htm

Daily Horoscope

Select Your Language

Notifications

webdunia
webdunia
webdunia
webdunia

ಸಿಹಿ ಅವಲಕ್ಕಿ

ಸಿಹಿ ಅವಲಕ್ಕಿ
ಬೇಕಾಗುವ ಸಾಮಾಗ್ರಿಗಳು:

ಗಟ್ಟಿ ಅವಲಕ್ಕಿ - ಕಾಲು ಕೆಜಿ
ಬೆಲ್ಲ - ಅರ್ಧ ಅಚ್ಚು
ತೆಂಗಿನಕಾಯಿ - ಒಂದು ಹೋಳು
ಏಲಕ್ಕಿ - ಸ್ವಲ್ಪ

ಪಾಕ ವಿಧಾನ:

ಅವಲಕ್ಕಿಯನ್ನು ಶುಚಿಗೊಳಿಸಿ ನೀರಿನಲ್ಲಿ ನೆನೆಹಾಕಿ, ತೆಂಗಿನಕಾಯಿಯನ್ನು ತುರಿದುಕೊಳ್ಳಿರಿ. ಬೆಲ್ಲ ಮತ್ತು ಏಲಕ್ಕಿಯನ್ನು ಪುಡಿ ಮಾಡಿಟ್ಟುಕೊಳ್ಳಿ. ನಂತರ ನೆನೆಸಿಟ್ಟ ಅವಲಕ್ಕಿಯ ನೀರು ಬಸಿದು ತೆಂಗಿನತುರಿ, ಪುಡಿಮಾಡಿದ ಬೆಲ್ಲ ಮತ್ತು ಏಲಕ್ಕಿಯನ್ನು ಅವಲಕ್ಕಿಗೆ ಸೇರಿಸಿರಿ ಚೆನ್ನಾಗಿ ಮಿಶ್ರಮಾಡಿದರೆ ಸಿಹಿ ಅವಲಕ್ಕಿ ತಿನ್ನಲು ಸಿದ್ಧ.

Share this Story:

Follow Webdunia kannada