Article Sweets Recipes In Kannada %e0%b2%b8%e0%b2%be%e0%b2%97%e0%b3%81 109051600087_1.htm

Select Your Language

Notifications

webdunia
webdunia
webdunia
webdunia

ಸಾಗು

ಸಾಗು
ಬೇಕಾದ ಸಾಮಗ್ರಿಗಳು : ಬಿನ್ಸ ಬಟಾಣೆ, ಅಲೂಗಡ್ಡೆ, ತೆಂಗಿನಕಾಯಿ, ಕಡಲೆ, ಹಸಿಮೆಣಸಿಕಾಯಿ, ಕೊತ್ತಂಬರಿ, ಪುದಿನಾ, ಉಪ್ಪು ಬೆಳ್ಳೂಳ್ಳಿ,ಅಕ್ಕಿ ಮತ್ತು ಗಸಗಸೆ.

ಮಾಡುವ ವಿಧಾನ : ತರಕಾರಿಗಳನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಎಲ್ಲ ಮಸಾಲೆಗಳನ್ನು ಚೆನ್ನಾಗಿ ರುಬ್ಬಿಕೊಳ್ಳಿ, ನಂತರ ಒಂದು ಬಾಣಾಲೆಯಲ್ಲಿ ಬೇಯಿಸಿದ ತರಕಾರಿಗಳನ್ನು ಹಾಕಿ ಕೂದಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ.

Share this Story:

Follow Webdunia kannada