Article Sweets Recipes In Kannada %e0%b2%b8%e0%b2%82%e0%b2%a6%e0%b3%87%e0%b2%b6 109102300084_1.htm

Select Your Language

Notifications

webdunia
webdunia
webdunia
webdunia

ಸಂದೇಶ

ಸಂದೇಶ
ಬೇಕಾಗುವ ಸಾಮಗ್ರಿ: 100 ಗ್ರಾಂ ಚೆನ್ನಾ, ಎರಡು ಚಮಚ ಹಾಲು, ನಾಲ್ಕು ಚಮಚ ಸಕ್ಕರೆ, ಕೆಲವು ಹನಿ ರೋಸ್ ಎಸೆನ್ಸ್.

ಮಾಡುವ ವಿಧಾನ: ಚೆನ್ನಾ, ಸ್ವಲ್ಪ ಹಾಲು, ಸಕ್ಕರೆ, ರೋಸ್ ಎಸೆನ್ಸ್ ಎಲ್ಲ ಸೇರಿಸಿ ಚೆನ್ನಾಗಿ ರುಬ್ಬಿ. ಪೇಸ್ಟನ್ನು ಪಾತ್ರೆಯಲ್ಲಿ ಹಾಕಿ ಒಲೆ ಮೇಲಿಡಿ. ಚೆನ್ನಾಗಿ ತಿರುವಿ. ತುಂಬ ಗಟ್ಟಿಯೂ ಆಗಿರದೆ, ತುಂಬ ತೆಳ್ಳಗೂ ಆಗಿರದೆ ಇರುವಾಗ ಮಿಶ್ರಣವನ್ನು ಒಲೆಯಿಂದ ಕೆಳಗಿಳಿಸಿ. ತುಪ್ಪ ಸವರಿದ ತಟ್ಟೆಯಲ್ಲಿ ಈ ಮಿಶ್ಣ ಹರವಿ. ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ.

Share this Story:

Follow Webdunia kannada