Article Sweets Recipes In Kannada %e0%b2%b6%e0%b3%81%e0%b2%82%e0%b2%a0%e0%b2%bf %e0%b2%89%e0%b2%82%e0%b2%a1%e0%b3%86 110012900059_1.htm

Select Your Language

Notifications

webdunia
webdunia
webdunia
webdunia

ಶುಂಠಿ ಉಂಡೆ

ಶುಂಠಿ ಉಂಡೆ
ಬೇಕಾಗುವ ಸಾಮಗ್ರಿ- ಒಂದು ಕಪ್ ಬೆಲ್ಲ, 1 ಕಪ್ ಶುಂಠಿ ಪುಡಿ, ಒಂದು ಚಮಚ ತುಪ್ಪ.

ಮಾಡುವ ವಿಧಾನ- ಬಾಣಲೆ ಒಲೆಯ ಮೇಲಿಟ್ಟು ಬೆಲ್ಲ ಹಾಗೂ ತುಪ್ಪ ಹಾಕಿ ತಿರುವಿ. ಸ್ವಲ್ಪ ಹೊತ್ತಿನ ನಂತರ ಶುಂಠಿ ಪುಡಿ ಸೇರಿಸಿ. ಬಾಣಲೆಯಿಂದ ಪಾಕ ಬದಿ ಬಿಡುತ್ತಾ ಬಂದಾಗ ಇಳಿಸಿ. ಚಿಕ್ಕ ಚಿಕ್ಕ ಉಂಡೆ ಮಾಡಿ. ತಣ್ಣಗಾದ ಮೇಲೆ ಡಬ್ಬದ್ಲಲಿ ಹಾಕಿಡಿ. ಇದು ಶೀತ, ಕಫ ಆದಾಗಲೂ ಅವುಗಳನ್ನು ದೂರ ಮಾಡುತ್ತದೆ.

Share this Story:

Follow Webdunia kannada