Article Sweets Recipes In Kannada %e0%b2%b6%e0%b2%bf%e0%b2%b0%e0%b3%8d %e0%b2%b6%e0%b2%b5%e0%b3%88 110021800070_1.htm

Select Your Language

Notifications

webdunia
webdunia
webdunia
webdunia

ಶಿರ್ ಶವೈ

ಅಡುಗೆ
ಬೇಕಾಗುವ ಸಾಮಗ್ರಿ- ಶ್ಯಾವಿಗೆ ನಾಲ್ಕು ಕಪ್, ಹಾಲು ಆರು ಕಪ್, ಸಕ್ಕರೆ ಎರಡು ಕಪ್, ತುಪ್ಪ ನಾಲ್ಕು ಚಮಚ, ಖೋವಾ ಕಾಲು ಕಪ್, ಒಣ ದ್ರಾಕ್ಷಿ ಒಂದು ದೊಡ್ಡ ಚಮಚ, ಪಿಸ್ತಾ ಒಂದು ಚಮಚ, ಬಾದಾಮಿ ಒಂದು ಚಮಚ, ಗೋಡಂಬಿ ಎರಡು ದೊಡ್ಡ ಚಮಚ, ಕುಂಕುಮ ಕೇಸರಿ.
ಮಾಡುವ ವಿಧಾನ- ಶ್ಯಾವಿಗೆಯನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ಹಲಿನಲ್ಲಿ ಬೆರೆಸಿ. ಮಧ್ಯಮ ಉರಿಯಲ್ಲಿ ಐದು ನಿಮಿಷ ಬೇಯಿಸಿದ ನಂತರ ಸಕ್ಕರೆ ಬೆರೆಸಿ ಸಕ್ಕರೆ ಕರಗುವವರೆಗೆ ಕೈಯಾಡಿಸಿ. ಖೋವಾ ಸೇರಿಸಿ ಕಲಸಿ ನಂತರ ಉಳಿದೆಲ್ಲಾ ಸಾಮಗ್ರಿಗಳನ್ನೂ ಹಾಕಿ. ಎರಡು ನಿಮಿಷ ಹಾಗೇ ಬಿಟ್ಟು ಕದಡಿ ಕೆಳಗಿಳಿಸಿ.

Share this Story:

Follow Webdunia kannada