Article Sweets Recipes In Kannada %e0%b2%b6%e0%b2%82%e0%b2%95%e0%b2%b0 %e0%b2%aa%e0%b3%8b%e0%b2%b3%e0%b3%86 110020600084_1.htm

Select Your Language

Notifications

webdunia
webdunia
webdunia
webdunia

ಶಂಕರ ಪೋಳೆ

ಅಡುಗೆ
ಬೇಕಾಗುವ ಸಾಮಾಗ್ರಿಗಳು : ರವೆ 3 ಲೋಟ, ಅಕ್ಕಿ ಹಿಟ್ಟು 1 ಲೋಟ, ಮೈದಾಹಿಟ್ಟು 1 ಲೋಟ, ಸಕ್ಕರೆ ಸ್ವಲ್ಪ, ಉಪ್ಪು ಸ್ವಲ್ಪ, ತುಪ್ಪ 1 ಲೋಟ, ಕರಿಯಲು ಎಣ್ಣೆ.

ಮಾಡುವ ವಿಧಾನ: ಸಕ್ಕರೆಯನ್ನು ನೀರಿನಲ್ಲಿ ಕರಗಿಸಿಕೊಂಡು ಇಟ್ಟುಕೊಳ್ಳಿ. ರವೆ, ಅಕ್ಕಿ ಹಿಟ್ಟು, ಮೈದಾ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪನ್ನೂ ಸೇರಿಸಿ. ನಂತರ ತುಪ್ಪ ಹಾಗೂ ಕರಗಿಸಿದ ಸಕ್ಕರೆ ನೀರನ್ನು ಹಾಕಿ ಚೆನ್ನಾಗಿ ಕಲಸಿ. ಚಪಾತಿಗೆ ಬೇಕಾಗುವಂತೆ ಉಂಡೆ ಕಟ್ಟಿ ಲಟ್ಟಿಸಿ. ಬೇಕಾದ ಆಕಾರಕ್ಕೆ ಲಟ್ಟಿಸಿದ ಹಿಟ್ಟನ್ನು ಕತ್ತರಿಸಿಕೊಳ್ಳಿ. ಎಣ್ಣೆಯಲ್ಲಿ ಕರಿಯಿರಿ. ಶಂಕರ ಪೋಳೆ ರೆಡಿ.

Share this Story:

Follow Webdunia kannada