Article Sweets Recipes In Kannada %e0%b2%b5%e0%b2%be%e0%b2%b2%e0%b3%8d%e0%b2%a8%e0%b2%9f%e0%b3%8d %e0%b2%aa%e0%b3%81%e0%b2%a1%e0%b3%8d%e0%b2%a1%e0%b2%bf%e0%b2%82%e0%b2%97%e0%b3%8d 109082200067_1.htm

Daily Horoscope

Select Your Language

Notifications

webdunia
webdunia
webdunia
webdunia

ವಾಲ್ನಟ್ ಪುಡ್ಡಿಂಗ್

ವಾಲ್ನಟ್ ಪುಡ್ಡಿಂಗ್
ಬೇಕಾಗುವ ಸಾಮಗ್ರಿ- 150 ಗ್ರಾಂ ವಾಲ್ನಟ್, ಮೂರು ಮೋಟ್ಟೆ, 250 ಗ್ರಾಂ ಬ್ರೆಡ್, ಮುಕ್ಕಾಲು ಕಪ್ ಸಕ್ಕರೆ, ಒಂದುವರೆ ಕಪ್ ಹಾಲು, 100 ಗ್ರಾಂ ಬೆಣ್ಣೆ, ಸ್ವಲ್ಪ ಬ್ರೆಡ್‌ಕ್ರಂಬ್ಸ್.

ಮಾಡುವ ವಿಧಾನ- ಹಾಲಿನಲ್ಲಿ ಬ್ರೆಡ್ಡನ್ನು ಮುಳುಗಿಸಿಡಿ. ವಾಲ್ನಟ್ ಅನ್ನು ಪೇಸ್ಟಿನ ಹಾಗೆ ರುಬ್ಬಿ. ಮೊಟ್ಟೆಯನ್ನು ಒಡೆದು ಅದನ್ನು ಬೀಟ್ ಮಾಡಿ ಸಕ್ಕರೆ ಹಾಗೂ ವಾಲ್ನಟ್ ಪೇಸ್ಟನ್ನು ಸೇರಿಸಿ. ಹಾಲಿನಲ್ಲಿ ಮುಳುಗಿಸಿಟ್ಟ ಬ್ರೆಡ್ಡನ್ನೂ ಸೇರಿಸಿ. ಬೆಣ್ಣೆಯನ್ನು ಕರಗಿಸಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಬ್ರೆಡ್ ಕ್ರಂಬ್ಸ್‌ನ್ನು ಉದುರಿಸಿ. ಈ ಮಿಶ್ರಣವ್ನನು ಓವನ್‌ನಲ್ಲಿ 30ರಿಂದ 40 ನಿಮಿಷಗಳ ಕಾಲ ಸಾಮಾನ್ಯ ಉಷ್ಣತೆಯಲ್ಲಿ ಬೇಯಿಸಿ. ಬಿಸಿಯಾಗಿಯೇ ತಿನ್ನಲು ಕೊಡಿ.

Share this Story:

Follow Webdunia kannada