ರೋಲ್ ಚಾಕೋಲೇಟ್
ಬೇಕಾಗುವ ಸಾಮಗ್ರಿ: ಬಾದಾಮಿ, ಪಿಸ್ತಾ, ಗೋಡಂಬಿ, ಸ್ವಲ್ಪ ಬಿಸ್ಕೆಟ್, ಚಾಕೋಲೇಟ್ ಪುಡಿ, ಕಂಡೆನ್ಸ್‌ಡ್ ಮಿಲ್ಕ್.
ಮಾಡುವ ವಿಧಾನ: ಬಾದಾಮಿ, ಪಿಸ್ತಾ, ಗೋಡಂಬಿ, ಸ್ವಲ್ಪ ಬಿಸ್ಕೆಟ್ ಹಾಗೂ ಚಾಕೋಲೇಟ್ ಪುಡಿಯನ್ನು ತೆಂಗಿನಕಾಯಿ ತುರಿಯೊಂದಿಗೆ ಮಿಶ್ರ ಮಾಡಿ. ಅದಕ್ಕೆ ಸ್ವಲ್ಪ ಕಂಡೆನ್ಸ್‌ಡ್ ಮಿಲ್ಕ್ ಹಾಕಿ ರೋಲ್ ಮಾಡಿ. ಅದನ್ನು ಅಲ್ಯುಮಿನಿಯಂ ಫಾಯಿಲ್‌ನಲ್ಲಿ ಕವರ್ ಮಾಡಿ ಫ್ರಿಡ್ಜ್‌ನಲ್ಲಿಡಿ. ಸಣ್ಣ ಉರುಟು ಶೇಪ್‌ಗಳಿಗೆ ಏಮೇಲೆ ಕತ್ತರಿಸಿ. ರೋಲ್ ಚಾಕೋಲೇಟ್ ರೆಡಿ.