Article Sweets Recipes In Kannada %e0%b2%b0%e0%b3%88%e0%b2%b8%e0%b3%8d %e0%b2%aa%e0%b3%81%e0%b2%a1%e0%b3%8d%e0%b2%a1%e0%b2%bf%e0%b2%82%e0%b2%97%e0%b3%8d 109081300055_1.htm

Select Your Language

Notifications

webdunia
webdunia
webdunia
webdunia

ರೈಸ್ ಪುಡ್ಡಿಂಗ್

ಅಡುಗೆ
ಬೇಕಾಗುವ ಸಾಮಗ್ರಿ- ಅರ್ಧ ಕಪ್ ಅಕ್ಕಿ, ಕಾಲು ಕಪ್ ತುಪ್ಪ, ಎರಡರಿಂದ ಮೂರು ಕಪ್ ಹಾಲು, ಒಂದು ಕಪ್ ನೀರು, ಐದಾರು ಕೇಸರಿ ದಳ, ಅರ್ಧ ಕಪ್ ತುರಿದ ಬಾದಾಮಿ, ಒಂದು ಏಲಕ್ಕಿ, ಒಂದು ಕಪ್ ಸಿಹಿಯಾದ ಕಂಡೆನ್ಸ್‌ಡ್ಡ್ ಮಿಲ್ಕ್.

ಮಾಡುವ ವಿಧಾನ- ತುಪ್ಪದಲ್ಲಿ ಅಕ್ಕಿಯನ್ನು ಹದಉರಿಯಲ್ಲಿ ಪರಿಮಳ ಬರುವವರೆಗೆ ಹುರಿಯಿರಿ. ಒಂದು ಪಾತ್ರೆಯಲ್ಲಿ ಹಾಲು ಹಾಗೂ ನೀರನ್ನು ತೆಗೆದುಕೊಂಡು ಅದರಲ್ಲಿ ಹುರಿದ ಅಕ್ಕಿಯನ್ನು ಹಾಕಿ ಬೇಯಿಸಿ. ಪ್ರೆಶರ್ ಕುಕ್ಕರ್‌ನಲ್ಲಾದರೆ 15 ನಿಮಿಷ ಬೇಯಿಸಿದರೆ ಸಾಕು. ಇದಕ್ಕೆ ಕೆಡೆನ್ಸ್‌ಡ್ ಮಿಲ್ಕ್ ಹಾಕಿ. ಚೆನ್ನಾಗಿ ಕಲಸುತ್ತಾ ಹದ ಉರಿಯಲ್ಲಿಡಿ. 15- 20 ನಿಮಿಷಗಳ ನಂತರ, ಇದಕ್ಕೆ ತುರಿದ ಬಾದಾಮಿ ಸೇರಿಸಿ ಕಲಸಿ. ಒಲೆಯಿಂದ ಕೆಳಗಿಳಿಸಿ. ಕೇಸರಿ, ಏಲಕ್ಕಿ ಸೇರಿಸಿ. ಬಿಸಿಬಿಸಿಯಾಗಿಯೇ ತಿನ್ನಲು ಕೊಡಿ.

Share this Story:

Follow Webdunia kannada