Article Sweets Recipes In Kannada %e0%b2%b0%e0%b2%be%e0%b2%97%e0%b2%bf %e0%b2%b9%e0%b2%b2%e0%b3%8d%e0%b2%b5%e0%b2%be 109100300075_1.htm

Select Your Language

Notifications

webdunia
webdunia
webdunia
webdunia

ರಾಗಿ ಹಲ್ವಾ

ರಾಗಿ ಹಲ್ವಾ
ಬೇಕಾಗುವ ಸಾಮಾಗ್ರಿಗಳು: 1 ಕಪ್ ರಾಗಿ, 1 ಕಪ್ ಸಕ್ಕರೆ, 1 ಕಪ್ ಹಾಲು, 1 ಕಪ್ ನೀರು. ಸ್ವಲ್ಪ ಏಲಕ್ಕಿ, ತುಪ್ಪ

ಮಾಡುವ ವಿಧಾನ: ರಾಗಿಯನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಿಗ್ಗೆ ಅದಕ್ಕೆ ಒಂದು ಕಪ್ ನೀರು ಹಾಕಿ ನಯವಾಗಿ ರುಬ್ಬಿ. ನಂತರ ಒಂದು ಬಟ್ಟೆಯಿಂದ ಅದನ್ನು ಚೆನ್ನಾಗಿ ಸೋಸಿಕೊಳ್ಳಿ. ಸೋಸಿದ ರಾಗಿ ಹಿಟ್ಟಿನಲ್ಲಿ ಸಕ್ಕರೆ, ಹಾಲು, ತುಪ್ಪ ಹಾಕಿ ಸಣ್ಣ ಉರಿಯ ಮೇಲೆ ಕುದಿಸಿ. ಈ ಮಿಶ್ರಣ ಗಟ್ಟಿಯಾದೊಡನೆ ತುಪ್ಪ ಸವರಿದ ತಟ್ಟೆಗೆ ಹಾಕಿಕೊಂಡು ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ಬೇಸಿಗೆಯಲ್ಲಿ ಇದು ತಂಪು. ಆರೋಗ್ಯಕ್ಕೂ ಒಳ್ಳೆಯದು.

Share this Story:

Follow Webdunia kannada